ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಹೀನಾಯ ಸೋಲಿನೊಂದಿಗೆ ತವರಿನ ವಿಮಾನವೇರಿದ ಇಂಗ್ಲೆಂಡ್ ಆಟಗಾರರು!
ಹೈದರಾಬಾದ್ನ ಮೊದಲ ಟೆಸ್ಟ್ ಸೋತಿದ್ದ ಭಾರತ ಆ ಬಳಿಕ ಅದ್ವಿತೀಯ ಆಟ ಪ್ರದರ್ಶಿಸಿ ಸರಣಿ ಗೆದ್ದಿದೆ. ರಾಂಚಿಯಲ್ಲೇ ಸರಣಿ ಸೋತರೂ, ಸಮಾಧಾನಕರ ಗೆಲುವು ಸಾಧಿಸಿಯೇ ಮನೆಗೆ ಹಿಂದಿರುಗುವುದಾಗಿ ಎದೆಯುಬ್ಬಿಸಿಕೊಂಡು ಧರ್ಮಶಾಲಾಗೆ ಬಂದಿದ್ದ ಇಂಗ್ಲೆಂಡ್ 3ನೇ ದಿನದಲ್ಲೇ ಸೋಲಿಗೆ ಶರಣಾಗಿ ತಲೆ ತಗ್ಗಿಸಿತು.
ಹರ್ಮನ್ಪ್ರೀತ್ ಸಾಹಸ: ಗುಜರಾತ್ ವಿರುದ್ಧ ಗೆದ್ದ ಮುಂಬೈ ನಾಕೌಟ್ಗೆ
ಸೋಲಿನ ಸುಳಿಗೆ ಸಿಲುಕಿದ್ದ ತಂಡವನ್ನು ಹರ್ಮನ್ಪ್ರೀತ್ ತಮ್ಮ ಹೋರಾಟದ ಮೂಲಕ ಕಾಪಾಡಿದರು. ಸ್ಫೋಟಕ ಆಟದ ಮೂಲಕ ತಂಡವನ್ನು ಒಂದು ಎಸೆತ ಬಾಕಿ ಇರುವಂತೆಯೇ ಗೆಲ್ಲಿಸಿದರು. ಗುಜರಾತ್ 6 ಪಂದ್ಯಗಳಲ್ಲಿ 5ನೇ ಸೋಲನುಭವಿಸಿತು.
ಕಿರಿಯರ ಅಥ್ಲೆಟಿಕ್ಸ್: ರಾಜ್ಯದ ಉನ್ನತಿಗೆ ಬಂಗಾರ, ನಿಯೋಲ್ಗೆ ಬೆಳ್ಳಿ
ಕರ್ನಾಟಕ ಕೂಟದಲ್ಲಿ ಈ ವರೆಗೆ 2 ಚಿನ್ನ ಸೇರಿ 3 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಕೂಟದ ಮೊದಲ ದಿನವಾದ ಶುಕ್ರವಾರ ಮಹಿಳಾ ವಿಭಾಗದ ಲಾಂಗ್ಜಂಪ್ನಲ್ಲಿ ಪಾವನ ನಾಗರಾಜ್ ಚಿನ್ನ ಗೆದ್ದಿದ್ದರು.
ರಣಜಿ ಫೈನಲ್: 42ನೇ ಟ್ರೋಫಿ ಮೇಲೆ ಕಣ್ಣಿಟ್ಟ ಮುಂಬೈಗೆ ವಿದರ್ಭ ಸವಾಲು
ಮುಂಬೈ ತಂಡ ಕ್ವಾರ್ಟರ್ನಲ್ಲಿ ಬರೋಡಾ, ಸೆಮಿಫೈನಲ್ನಲ್ಲಿ ತಮಿಳುನಾಡನ್ನು ಸೋಲಿಸಿದೆ. ಅತ್ತ ವಿದರ್ಭ ಕ್ವಾರ್ಟರ್ನಲ್ಲಿ ಕರ್ನಾಟಕ, ಸೆಮೀಸ್ನಲ್ಲಿ ಮಧ್ಯಪ್ರದೇಶವನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿದೆ.
ದೇವೇಂದ್ರ ಝಝಾರಿಯಾ ಭಾರತ ಪ್ಯಾರಾಲಿಂಪಿಕ್ ಸಮಿತಿಯ ನೂತನ ಅಧ್ಯಕ್ಷ
ದೇವೇಂದ್ರ ವಿರುದ್ಧ ಯಾರೂ ಸ್ಪರ್ಧೆ ಮಾಡದ ಹಿನ್ನೆಲೆಯಲ್ಲಿ ಅವರು ಸೇರಿ ಎಲ್ಲಾ ಹುದ್ದೆಗಳಿಗೂ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ ದೀಪಾ ಮಲಿಕ್ ಅಧ್ಯಕ್ಷೆಯಾಗಿ ತಮ್ಮ ಅವಧಿ ಮುಕ್ತಾಯಗೊಳಿಸಿದ ಬಳಿಕ ಚುನಾವಣೆ ಘೋಷಣೆಯಾಗಿತ್ತು.
ಟೆಸ್ಟ್ನಲ್ಲಿ 700 ವಿಕೆಟ್: ಎಲೈಟ್ ಕ್ಲಬ್ ಸೇರಿದ ದಿಗ್ಗಜ ವೇಗಿ ಜೇಮ್ಸ್ ಆ್ಯಂಡರ್ಸನ್
ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ನ ಗರಿಷ್ಠ ವಿಕೆಟ್ ಸರದಾರರ ಪಟ್ಟಿಯಲ್ಲಿ ಸದ್ಯ 3ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ಆಸ್ಟ್ರೇಲಿಯಾದ ಶೇನ್ ವಾರ್ನ್ ಮೊದಲ 2 ಸ್ಥಾನಗಳಲ್ಲಿದ್ದಾರೆ.
ಮೊದಲ ಟೆಸ್ಟ್ ಸೋತ ಬಳಿಕ 4-1ರಲ್ಲಿ ಸರಣಿ ಜಯ: 112 ವರ್ಷದಲ್ಲೇ ಮೊದಲು!
ಸರಣಿಯಲ್ಲಿ ಭಾರತ ಬರೆದ ದಾಖಲೆಗಳು ಹಲವು. ಕೊನೆ ಪಂದ್ಯದ ಜಯದೊಂದಿಗೆ ಭಾರತ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿತು. ಟೆಸ್ಟ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಕೇವಲ 3ನೇ ತಂಡ ಹೆಗ್ಗಳಿಕೆಗೆ ಪಾತ್ರವಾಯಿತು.
ಪ್ಯಾರಿಸ್ ಒಲಿಂಪಿಕ್ಸ್ ಬಾಕ್ಸಿಂಗ್ ಅರ್ಹತಾ ಟೂರ್ನಿ: ನಿಶಾಂತ್ ಪ್ರಿ ಕ್ವಾರ್ಟರ್ಗೆ ಲಗ್ಗೆ
ಪುರುಷರ 71 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನಿಶಾಂತ್, ಜಾರ್ಜಿಯಾದ ಮ್ಯಾಡೀವ್ ಎಸ್ಕೆರ್ಖಾನ್ ವಿರುದ್ಧ 5-0 ವಿರುದ್ಧ ಗೆಲುವು ಸಾಧಿಸಿದರು. ಪುರುಷರ 92 ಕೆ.ಜಿ. ವಿಭಾಗದಲ್ಲಿ ಸಂಜೀತ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಿಟ್ ಮ್ಯಾನ್ ರೋಹಿತ್ 48ನೇ ಸೆಂಚುರಿ
ರೋಹಿತ್ ಟೆಸ್ಟ್ನಲ್ಲಿ ತಮ್ಮ 12ನೇ ಶತಕ ಪೂರ್ಣಗೊಳಿಸಿದರು. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರಿಗಿದು 48ನೇ ಶತಕ. ಇದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತೀಯರ ಪೈಕಿ 3ನೇ ಗರಿಷ್ಠ.
ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಬ್ಯಾಟಿಂಗ್ ಪರಾಕ್ರಮ
5ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಬಿಗಿ ಹಿಡಿತ ಸಾಧಿಸಿದ್ದು, 2ನೇ ದಿನದಂತ್ಯಕ್ಕೆ ಟೀಂ ಇಂಡಿಯಾ 8 ವಿಕೆಟ್ಗೆ 473 ರನ್ ರನ್ ಕಲೆಹಾಕಿದೆ. ತಂಡ 255 ರನ್ ಭರ್ಜರಿ ಮುನ್ನಡೆಯಲ್ಲಿದೆ. ಪ್ರವಾಸಿ ಇಂಗ್ಲೆಂಡ್ ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿದೆ.
< previous
1
...
191
192
193
194
195
196
197
198
199
...
256
next >
Top Stories
ಕನ್ನಡ ಅತ್ಯಂತ ಶ್ರೀಮಂತ ಭಾಷೆ : ರಾಧಾಕೃಷ್ಣನ್
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್
ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ?
ಡಿಜಿಟಲ್ ಆಟದಿಂದ ಕೋಟಿ ರು. ಕಿತ್ತ ಪ್ರೇಮಿಗಳು!
ಡಿಎನ್ಎ ಪರೀಕ್ಷೆ ವರದಿ ಈಗ ಒಂದು ತಿಂಗಳಲ್ಲೇ ಲಭ್ಯ