ದಕ್ಷಿಣ ಏಷ್ಯಾದ ಮೊದಲ ವೃತ್ತಿಪರ ಮಹಿಳಾ ಹ್ಯಾಂಡ್ಬಾಲ್ ಲೀಗ್ಗೆ ಭಾರತ ಆತಿಥ್ಯಭಾರತವು ದಕ್ಷಿಣ ಏಷ್ಯಾದ ಮೊಟ್ಟಮೊದಲ ವೃತ್ತಿಪರ ಮಹಿಳಾ ಹ್ಯಾಂಡ್ಬಾಲ್ ಲೀಗ್ (WHL) ಆಯೋಜಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲಿಗೆ ಸಾಕ್ಷಿಯಾಗಲಿದೆ. ಇದು ಮಧ್ಯಪ್ರಾಚ್ಯ, ಆಗ್ನೇಯ, ಯುರೋಪ್ ಮತ್ತು ಆಫ್ರಿಕಾದ ಪ್ರಮುಖ ಆಟಗಾರರು ಇದರಲ್ಲಿ ಭಾಗಿಯಾಗಲಿದ್ದಾರೆ.