ಬಾಜ್ಬಾಲ್ ಆಟಕ್ಕೆ ಬೆದರದೆ ಗೆದ್ದ ಭಾರತ2ನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ 106 ರನ್ ಭರ್ಜರಿ ಜಯ ದಾಖಲಿಸಿದ್ದು, 5 ಪಂದ್ಯಗಳ ಸರಣಿಯಲ್ಲಿ ಈಗ 1-1ರಲ್ಲಿ ಸಮಬಲ ಸಾಧಿಸಿದೆ. 399 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ 292ಕ್ಕೆ ಸರ್ವಪತನ ಕಂಡಿತು. ಬೂಮ್ರಾ, ಅಶ್ವಿನ್ಗೆ ತಲಾ 3 ವಿಕೆಟ್ ಪಡೆದು ಮಿಂಚಿದ್ದಾರೆ.