ಸಸ್ಪೆಂಡ್ ಆಗಿದ್ದ ಕುಸ್ತಿ ಸಂಸ್ಥೆಯ ನಿಯಂತ್ರಣಕ್ಕೆ ಸ್ವತಂತ್ರ ಸಮಿತಿ!ಭಾರತೀಯ ವುಶು ಸಂಸ್ಥೆ ಅಧ್ಯಕ್ಷ ಭೂಪಿಂದರ್ ಸಿಂಗ್ ಬಜ್ವಾ ಸಮಿತಿಯ ನೇತೃತ್ವ ವಹಿಸಲಿದ್ದು, ಒಲಿಂಪಿಕ್ಸ್ ಹಾಕಿಯಲ್ಲಿ ಚಿನ್ನ ಗೆದ್ದಿರುವ, ಕರ್ನಾಟಕದ ಎಂ.ಎಂ.ಸೋಮಯ್ಯ ಹಾಗೂ ಮಾಜಿ ಬ್ಯಾಡ್ಮಿಂಟನ್ ಪಟು ಮಂಜುಶಾ ಕನ್ವಾರ್ ಕೂಡಾ ಸಮಿತಿಯಲ್ಲಿದ್ದಾರೆ.