ಕ್ಯಾಪ್ಟನ್ ಮಾಡೋದಾದ್ರೆ ಮಾತ್ರ ಮುಂಬೈಗೆ ಬರ್ತೀನಿ ಅಂತ ಷರತ್ತು ಹಾಕಿದ್ರಾ ಹಾರ್ದಿಕ್?ಗುಜರಾತ್ ಜೈಂಟ್ಸ್ ಬಿಟ್ಟು ಮುಂಬೈ ಇಂಡಿಯನ್ಸ್ಗೆ ತಾವು ಬರಬೇಕು ಅಂದ್ರೆ ತಮ್ಮನ್ನು ಕ್ಯಾಪ್ಟನ್ ಮಾಡಬೇಕು ಎಂದು ಷರತ್ತು ಹಾಕಿದ್ರಾ ಹಾರ್ದಿಕ್ ಪಾಂಡ್ಯ?, ಹೌದು ಎನ್ನುತ್ತಿವೆ ಮೂಲಗಳು. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಕೈತಪ್ಪಲಿದೆ ಎಂದು ರೋಹಿತ್ ಶರ್ಮಾಗೆ ಏಕದಿನ ವಿಶ್ವಕಪ್ಗೂ ಮೊದಲೇ ತಿಳಿದಿತ್ತಂತೆ.