2024: ಕ್ರೀಡಾಭಿಮಾನಿಗಳಿಗೆ ಭರಪೂರ ರಸದೌತಣ2023ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್, ಫಿಫಾ ಫುಟ್ಬಾಲ್ ವಿಶ್ವಕಪ್ ಕ್ರೀಡಾಭಿಮಾನಿಗಳನ್ನು ಸಾಕಷ್ಟು ರಂಜಜಿಸಿತ್ತು. 2024ರಲ್ಲೂ ಕ್ರೀಡಾ ಪ್ರೇಮಿಗಳಿಗೆ ಭರಪೂರ ರಸದೌತಣ ಸಿಗಲಿದೆ. ಪುರುಷ ಹಾಗೂ ಮಹಿಳೆಯರ ಟಿ20 ವಿಶ್ವಕಪ್, ಐಪಿಎಲ್, ಮೋಟೊ ಜಿಪಿ ರೇಸ್ ಇವುಗಳಲ್ಲಿ ಪ್ರಮುಖವಾದದ್ದು.