ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲು ಮೈದಾನ ಒದಗಿಸುವುದು ಅಗತ್ಯ: ಪ್ರಕಾಶ್ ಪಡುಕೋಣೆ
ಪಡುಕೋಣೆ ದ್ರಾವಿಡ್ ಕ್ರೀಡಾ ಅಕಾಡೆಮಿಯಲ್ಲಿ ನಡೆಯುತ್ತಿರುವ ಎಸ್ಎಫ್ಎ ಚಾಂಪಿಯನ್ಶಿಪ್ನ 4ನೇ ದಿನದ ಕೂಟದಲ್ಲಿ ಉಪಸ್ಥಿತರಿದ್ದ ಪ್ರಕಾಶ್ ಪಡುಕೋಣೆ , ಕ್ರೀಡಾಳುಗಳನ್ನು ಹುರಿದುಂಬಿಸಿದರು.
ಬೆಂಗಳೂರು ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿಗೆ ಚಾಲನೆ
ಬೆಂಗಳೂರು ಜಿಲ್ಲಾ ಚೆಸ್ ಸಂಸ್ಥೆ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಸಿದ್ದ ಮೊದಲನೇ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಈಗಿರುವ ತಂಡದಲ್ಲಿ 8-10 ಮಂದಿ ಟಿ20 ವಿಶ್ವಕಪ್ನಲ್ಲಿ ಆಡ್ತಾರೆ: ರೋಹಿತ್ ಶರ್ಮಾ
ಜೂನ್ನಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ಗೆ ಭಾರತ ತಂಡ ಇನ್ನೂ ಅಂತಿಮವಾಗಿಲ್ಲ, ಆದರೆ ಆಯ್ಕೆಯಾಗಲಿರುವ 8-10 ಆಟಗಾರರ ಕುರಿತು ಎಲ್ಲರಿಗೂ ತಿಳಿದಿದೆ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಮುದ್ದೇನಹಳ್ಳಿ ಸ್ಟೇಡಿಯಂ ಉದ್ಘಾಟನೆ: ಯುವರಾಜ್ ಸಿಂಗ್ ತಂಡದ ವಿರುದ್ದ ಗೆದ್ದ ಸಚಿನ್ ತೆಂಡುಲ್ಕರ್ ತಂಡ
ಚಿಕ್ಕಬಳ್ಳಾಪುರದ ಸತ್ಯಸಾಯಿ ವಿದ್ಯಾಸಂಸ್ಥೆ ಆವರಣದಲ್ಲಿರುವ ನಿರ್ಮಾಣ ಮಾಡಲಾಗಿರುವ ಕ್ರೀಡಾಂಗಣವನ್ನು ದಿಗ್ಗಜರಾದ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್ ಉದ್ಘಾಟಿಸಿದರು.
ಬೆಂಗಳೂರು ಮಹಿಳಾ ಓಪನ್: ಕ್ವಾರ್ಟರ್ ಫೈನಲ್ಗೆ ರುತುಜಾ
ಇಲ್ಲಿನ ಕೆಎಸ್ಎಲ್ಟಿಎ ಕ್ರೀಡಾಂಗಣದಲ್ಲಿಗುರುವಾರ ನಡೆದ ಕೆಪಿಬಿ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್ನ ಸಿಂಗಲ್ಸ್ನಲ್ಲಿ ರುತುಜಾ ಭೋಸಲೆ ಕ್ವಾರ್ಟರ್ ಫೈನಲ್ಗೆ ಅರ್ಹತೆ ಗಳಿಸಿದ್ದಾರೆ.
ಒಲಿಂಪಿಕ್ಸ್ ಅರ್ಹತಾ ಹಾಕಿ: ಭಾರತಕ್ಕೆ ಸೆಮೀಸ್ ಸೋಲು
ಸೆಮಿಫೈನಲ್ನಲ್ಲಿ ಸೋಲನುಭವಿಸಿದ ಭಾರತದ ವನಿತೆಯರಿಗೆ ಜಪಾನ್ ವಿರುದ್ಧ ಜಯ ಅನಿವಾರ್ಯವಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಕನಸು ಈಡೇರಲು ಜಯ ಸಾಧಿಸಬೇಕಾಗಿದೆ.
ಎಸ್ಎಫ್ಎ ಚಾಂಪಿಯನ್ಶಿಪ್: ಇಂದು ವಾಲಿಬಾಲ್, ಬಾಸ್ಕೆಟ್ಬಾಲ್
ಪಡುಕೋಣೆ ದ್ರಾವಿಡ್ ಕ್ರೀಡಾ ಅಕಾಡೆಮಿಯಲ್ಲಿ ಶುಕ್ರವಾರ 4ನೇ ದಿನ ಎಸ್ಎಫ್ಎ ಚಾಂಪಿಯನ್ಶಿಪ್ನ ಬ್ಯಾಡ್ಮಿಂಟನ್, ವಾಲಿಬಾಲ್ ಮತ್ತು ಬಾಸ್ಕೆಟ್ಬಾಲ್ ಪಂದ್ಯಗಳು ನಡೆಯಲಿವೆ.
ಆಸ್ಟ್ರೇಲಿಯನ್ ಓಪನ್: ಸುಮಿತ್ ಓಟಕ್ಕೆ ಬ್ರೇಕ್
ಆಸ್ಟ್ರೇಲಿಯನ್ ಓಪನ್ನಲ್ಲಿ ಸುಮಿತ್ ನಗಾಲ್ 2ನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ. ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ನಗಾಲ್ ಶಾಂಗ್ ಜುಂಚೆಂಗ್ ವಿರುದ್ಧ 6-2, 3-6, 5-7, 4-6 ಸೆಟ್ಗಳಲ್ಲಿ ಸೋತಿದ್ದಾರೆ.
ಇಂದಿನಿಂದ ಅಂಡರ್-19 ವಿಶ್ವಕಪ್ ಹಬ್ಬ
ದಕ್ಷಿಣ ಆಫ್ರಿಕಾದಲ್ಲಿ 15ನೇ ಆವೃತ್ತಿಯ ಕಿರಿಯರ ಏಕದಿನ ವಿಶ್ವಕಪ್ ಟೂರ್ನಿ ಶುಕ್ರವಾರ ಆರಂಭವಾಗಲಿದೆ. 16 ತಂಡಗಳು ಭಾಗಿಯಾಗಲಿದ್ದು, 24 ದಿನ, 41 ಪಂದ್ಯಗಳು ನಡೆಯಲಿವೆ. 5 ಬಾರಿ ಚಾಂಪಿಯನ್ ಭಾರತಕ್ಕೆ ನಾಳೆ ಬಾಂಗ್ಲಾದೇಶದ ಮೊದಲ ಸವಾಲು ಎದುರಾಗಲಿದೆ.
ಕರ್ನಾಟಕ vs ಗೋವಾ ರಣಜಿ ಫೈಟ್ ಇಂದಿನಿಂದ
ಗುಜರಾತ್ ವಿರುದ್ಧ ಅಘಾತಕಾರಿ ಸೋಲನುಭವಿಸಿರುವ ಕರ್ನಾಟಕ 2ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಮೈಸೂರಿನಲ್ಲಿ ಗೋವಾ ವಿರುದ್ಧ ಶುಕ್ರವಾರದಿಂದ ತನ್ನ 3ನೇ ರಣಜಿ ಪಂದ್ಯದ ಆಡಲಿದೆ.
< previous
1
...
223
224
225
226
227
228
229
230
231
...
247
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ