ಸ್ಪಿನ್ ಬಾಲ್ ಮುಂದೆ ಠುಸ್ಸಾದ ಬಾಜ್ಬಾಲ್!ಮೊದಲ ಟೆಸ್ಟ್ ಪಂದ್ಯದಲ್ಲಿ ನಡೆಯದ ಇಂಗ್ಲೆಂಡ್ನ ಬಾಜ್ಬಾಲ್ ಆಟ. ಮೊದಲ ದಿನವೇ ಭಾರತ ಬಿಗಿ ಹಿಡಿತ ಸಾಧಿಸಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 246ರನ್ಗೆ ಅಲೌಟ್ ಆಗಿದೆ. ಭಾರತೀಯ ಸ್ಪಿನ್ನರ್ಸ್ಗೆ ಒಟ್ಟು 8 ವಿಕೆಟ್ ಕಬಳಿಸಿದ್ದಾರೆ. ‘ಜೈಸ್ಬಾಲ್’ ಆಟಕ್ಕೆ ಇಂಗ್ಲೆಂಡ್ ಕಂಗಾಲಾಗಿದ್ದು, ದಿನದಂತ್ಯಕ್ಕೆ ಭಾರತ 1 ವಿಕೆಟ್ಗೆ 119 ರನ್ ಗಳಿಸಿದೆ.