ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಬಿಗಿ ಹಿಡಿತ
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಮೊದಲ ಇನ್ನಿಂಗ್ಸ್ನಲ್ಲಿ ದೊಡ್ಡ ಮುನ್ನಡೆ ಸಿಕ್ಕಿದೆ. ಕನ್ನಡಿಗ ರಾಹುಲ್, ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕ ಗಳಿಸಿದ್ದಾರೆ. 2ನೇ ದಿನದಂತ್ಯಕ್ಕೆ ಭಾರತ 7 ವಿಕೆಟ್ಗೆ 421 । 175 ರನ್ ಮುನ್ನಡೆ ಸಾಧಿಸಿದೆ.
ಕೆವಿನ್ ಸಂಭ್ರಮಾಚರಣೆಗೆ ಮನಸೋತ ಕ್ರಿಕೆಟ್ ಫ್ಯಾನ್ಸ್
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಉಸ್ಮಾನ್ ಖವಾಜ ವಿಕೆಟ್ ಪಡೆದ ವೆಸ್ಟ್ಇಂಡೀಸ್ನ ಕೆವಿನ್ ಸಿಂಕ್ಲೇರ್ ಗಾಳಿಯಲ್ಲಿ ಹಾರಿ ಪಲ್ಟಿ ಹೊಡೆಯುವ ಮೂಲಕ ವಿಶೇಷವಾಗಿ ಸಂಭ್ರಮಾಚರಣೆ ನಡೆಸಿದರು
ರಣಜಿ: ಹೈದರಾಬಾದ್ನ ತನ್ಮಯ್ ಅತಿ ವೇಗದ ದ್ವಿಶತಕ, ತ್ರಿಶತಕ ದಾಖಲೆ!
ಹೈದರಾಬಾದ್ನ ತಾರಾ ಬ್ಯಾಟರ್ ತನ್ಮಯ್ ಅಗರ್ವಾಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ವೇಗದ ದ್ವಿಶತಕ, ತ್ರಿಶತಕದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಬೆಂಗಳೂರು ಓಪನ್ ಚೆಸ್: ಮಿತ್ರಭಾ ಗುಹಾ ಚಾಂಪಿಯನ್
ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಕೋಲ್ಕತಾದ ಮಿತ್ರಭಾ ಗುಹಾ ಪ್ರಶಸ್ತಿ ಚಾಂಪಿಯನ್ ಆಗಿದ್ದಾರೆ. ಎಸ್.ಪಿ.ಸೇತುರಾಮನ್ ದ್ವಿತೀಯ, ಇಂಗ್ಲೆಂಡ್ನ ನೈಜೆಲ್ ಶಾರ್ಟ್ 3ನೇ ಸ್ಥಾನಿಯಾಗಿದ್ದಾರೆ.
ಆಸ್ಟ್ರೇಲಿಯನ್ ಓಪನ್: ಜೋಕೋ ಓಟಕ್ಕೆ ಬ್ರೇಕ್
ನೋವಾಕ್ ಜೋಕೋವಿಚ್ರ ಕನಸಿನ ಓಟಕ್ಕೆ ಬ್ರೇಕ್ ಬಿದ್ದಿದೆ. 10 ಬಾರಿ ಚಾಂಪಿಯನ್, ವಿಶ್ವ ನಂ.1 ಜೋಕೋವಿಚ್ ಶುಕ್ರವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ನಲ್ಲಿ ಆಘಾತಕಾರಿ ಸೋಲನುಭವಿಸಿದ್ದಾರೆ.
ಹಾಕಿ ಫೈವ್ಸ್ ವಿಶ್ವಕಪ್: ಭಾರತ ಸೆಮಿಫೈನಲ್ಗೆ
ಚೊಚ್ಚಲ ಆವೃತ್ತಿ ಹಾಕಿ ಫೈವ್ಸ್ ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ 11-1 ಗೋಲುಗಳ ಭರ್ಜರಿ ಗೆಲುವು ಲಭಿಸಿತು.
ರಣಜಿ ಟ್ರೋಫಿ: ತ್ರಿಪುರಾ ವಿರುದ್ಧ ಕುಸಿದ ಕರ್ನಾಟಕ
ತ್ರಿಪುರಾ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಮೊದಲ ದಿನ ಕರ್ನಾಟಕ ಸಾಧಾರಣ ಪ್ರದರ್ಶನ ತೋರಿದೆ. ಕೆಲ ಆಟಗಾರರ ಹೋರಾಟದಿಂದಾಗಿ ಮೊದಲ ದಿನದಂತ್ಯಕ್ಕೆ 8 ವಿಕೆಟ್ಗೆ 241 ರನ್ ಕಲೆಹಾಕಿದೆ.
ರೋಜರ್ ಫೆಡರರ್ ಭೇಟಿಯಾಗುವ ಕನಸು ನನಸು:ನೀರಜ್ ಚೋಪ್ರಾ
ಸ್ವಿಟ್ಜರ್ಲೆಂಡ್ಗೆ ಕಿರು ರಜೆಗಾಗಿ ತೆರಳಿರುವ ನೀರಜ್ ಚೋಪ್ರಾ ಜುರಿಚ್ನಲ್ಲಿ ಟೆನಿಸ್ ದಂತಕಥೆ ರೋಜರ್ ಫೆಡರರ್ ಅವರನ್ನು ಭೇಟಿಯಾಗಿದ್ದಾರೆ.
ನನ್ನ ನಿವೃತ್ತಿ ಕೇವಲ ಊಹಾಪೋಹ: ಮೇರಿ ಕೋಮ್ ಸ್ಪಷ್ಟನೆ
ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ. ಆ ಸಮಯ ಬಂದಾಗ ನಾನು ನಿಮ್ಮ ಮುಂದೆ ಬರುತ್ತೇನೆ. ನಿವೃತ್ತಿ ಕೇವಲ ಊಹಾಪೋಹಾ ಎಂದು ಮೇರಿ ಕೋಮ್ ಹೇಳಿದ್ದಾರೆ
ರಣಜಿ: ಇಂದಿನಿಂದ ಕರ್ನಾಟಕ vs ತ್ರಿಪುರಾ ಸೆಣಸಾಟ
ರಣಜಿ ಪಂದ್ಯಾವಳಿಯಲ್ಲಿ ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಕರ್ನಾಟಕ, ಬಳಿಕ 2 ಪಂದ್ಯಗಳಲ್ಲಿ ತಲಾ 1 ಡ್ರಾ, ಸೋಲು ಕಂಡಿದ್ದು, 2ನೇ ಜಯದ ಕಾತರದಲ್ಲಿದೆ.
< previous
1
...
225
226
227
228
229
230
231
232
233
...
256
next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್