ಸ್ಥಳಾಂತರದ ಕೂಗಿನ ನಡುವೆಯೂ ಇಸ್ಲಾಬಾದ್ನಲ್ಲಿ ಆಯೋಜನೆಯಾಗಿರುವ ಭಾರತ-ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಪಂದ್ಯಾವಳಿ ಪ್ರಚಾರ ಹಾಗೂ ಸಂಭ್ರಮವಿಲ್ಲದೆ ಸಪ್ಪೆಯಾಗಿದೆ.