ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಕುಸಿದ ಭಾರತಕ್ಕೆ ಕನ್ನಡಿಗ ರಾಹುಲ್ ಆಸರೆ!
ಉಳಿದೆಲ್ಲಾ ಬ್ಯಾಟರ್ಗಳು ದ.ಆಫ್ರಿಕಾ ವೇಗಿಗಳನ್ನು ಎದುರಿಸಲು ಪರದಾಡಿದರೆ, ಕೆ.ಎಲ್.ರಾಹುಲ್ ಮಾತ್ರ ಬಂಡೆಯಂತೆ ಕ್ರೀಸ್ನಲ್ಲಿ ನಿಂತರು. ಹೋರಾಟದ 70 ರನ್ ಸಿಡಿಸಿ ತಂಡವನ್ನು ಕಡಿಮೆ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು.
ಖೇಲ್ ರತ್ನ, ಅರ್ಜುನ ಪ್ರಶಸ್ತಿ ಮರಳಿಸಿದ ಕುಸ್ತಿಪಟು ವಿನೇಶ್ ಫೋಗಟ್
ಕುಸ್ತಿ ಫೆಡರೇಷನ್ ವಿರುದ್ಧ ಹೋರಾಟದ ಭಾಗವಾಗಿ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ತಮಗೆ ಸಿಕ್ಕಿರುವ ಖೇಲ್ ರತ್ನ, ಅರ್ಜುನ ಪ್ರಶಸ್ತಿಯನ್ನು ಮರಳಿಸಿದರು.
ಸಾಧಕರಿಗೆ ಒಲಿಂಪಿಕ್ ಸಂಸ್ಥೆ ಪ್ರಶಸ್ತಿ ಪ್ರದಾನ
ಕರ್ನಾಟಕದ 22 ಕ್ರೀಡಾ ಸಾಧಕರಿಗೆ ರಾಜ್ಯ ಒಲಿಂಪಿಕ್ ಸಂಸ್ಥೆಯು ಪ್ರಶಸ್ತಿ ಜೊತೆಗೆ 1 ಲಕ್ಷ ರು. ನಗದು ಬಹುಮಾನವನ್ನೂ ನೀಡಿ, ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಹುರಿದುಂಬಿಸಿತು.
ಪ್ರಿಯಾ, ಮಂಜುನಾಥ್ ಸೇರಿ 22ಮಂದಿಗೆ ಒಲಿಂಪಿಕ್ ಸಂಸ್ಥೆ ಪ್ರಶಸ್ತಿ
ರಾಜಭವನದಲ್ಲಿ ಮಂಗಳವಾರ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ. ಏಷ್ಯನ್ ಗೇಮ್ಸ್ ಪದಕ ವಿಜೇತ ಕ್ರೀಡಾಪಟುಗಳನ್ನು ಸನ್ಮಾನಿಸಿ, ನಗದು ಬಹುಮಾನ ಹಸ್ತಾಂತರಿಸುವ ಕಾರ್ಯಕ್ರಮವೂ ಇದೆ.
ಟೀವಿಯಲ್ಲಿ ಕಬಡ್ಡಿ ನೋಡಿ ವೃತ್ತಿಪರ ಆಟಗಾರನಾದ ಭರತ್!
ಮೊದಲ ಸಲ ನೋಡಿದಾಗಲೇ ನಾನೂ ಒಂದು ದಿನ ಟೀವಿಯಲ್ಲಿ ಬರುವಷ್ಟು ಜನಪ್ರಿಯ ಆಟಗಾರಬೇಕು ಅಂದುಕೊಂಡೆ. ನನ್ನ ಕನಸು ನನಸಾಗಿದೆ’ ಎನ್ನುತ್ತಾರೆ ಭರತ್.
ಇಂದಿನಿಂದ ಭಾರತ vs ಆಫ್ರಿಕಾ ಟೆಸ್ಟ್ ಕದನ
3 ದಶಕಗಳಿಂದಲೂ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಆಡುತ್ತಿದ್ದರೂ ಒಮ್ಮೆಯೂ ಸರಣಿ ಗೆದ್ದಿಲ್ಲ. ಅದನ್ನು ಈ ಬಾರಿಯಾದರೂ ಸಾಧಿಸಲು ಪಣ ತೊಟ್ಟಿದೆ. ಕೊಹ್ಲಿ, ರೋಹಿತ್ ಸೇರಿದಂತೆ ಪ್ರಮುಖರು ತಂಡದಲ್ಲಿದ್ದು ಈ ಬಾರಿ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿದ್ದಾರೆ
ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ನಲ್ಲಿ ಮಿಂಚುತ್ತಿರುವ ತರುಣ್
ಕೋಚ್ ಜಿತೇಶ್ ಬಂಜನ್ ಗರಡಿಯಲ್ಲಿ ಕಳೆದ ಎಂಟು ವರ್ಷಗಳಿಂದ ತರಬೇತಿ ಪಡೆಯುತ್ತಿರುವ ತರುಣ್ ಹಿರೇಮಠ್, 2019ರಲ್ಲಿ ಚೆನ್ನೈನಲ್ಲಿ ನಡೆದ ಬ್ರಜೆಲಿಯನ್ ಜಿಯು ಜಿಟ್ಸ್ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಕಿಕ್ ಬಾಕ್ಸಿಂಗ್ ನಲ್ಲಿ ತಮ್ಮ ಸಾಧನೆ ಆರಂಭಿಸಿದ್ದಾರೆ
ಭಾರತ ವನಿತೆಯರಿಗೆ ಐತಿಹಾಸಿಕ ಜಯ!
ಆಸ್ಟ್ರೇಲಿಯಾ ವಿರುದ್ಧ 46 ವರ್ಷಗಳಿಂದಲೂ ಭಾರತ ಟೆಸ್ಟ್ ಆಡುತ್ತಿದ್ದರೂ ಇದೇ ಮೊದಲ ಬಾರಿ ಗೆಲುವು ದಾಖಲಿಸಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧವೂ ಭಾರತ ವಿಶ್ವದಾಖಲೆಯ ಜಯ ಸಂಪಾದಿಸಿತ್ತು.
ನಾಲ್ಕೇ ದಿನಕ್ಕೆ ಕುಸ್ತಿ ಸಂಸ್ಥೆ ಬರಖಾಸ್ತು!
ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ಆಪ್ತರ ಹೊಸ ಸಮಿತಿಯ ವಿರುದ್ಧ ಕುಸ್ತಿ ಪಟುಗಳು ಸಮರ ಸಾರಿದ್ದರು.
ಪ್ರೊ ಕಬಡ್ಡಿಯಲ್ಲೂ ಬರಲಿದೆ ಟೈ ಬ್ರೇಕರ್!
ರೈಡ್ಗೆ 30 ಸೆಕೆಂಡ್ ಕಾಲ ಮಿತಿ, ಸೂಪರ್ ರೈಡ್, ಸೂಪರ್ ಟ್ಯಾಕಲ್ ಹೀಗೆ ಹಲವು ಹೊಸತನಗಳನ್ನು ಕಬಡ್ಡಿಗೆ ಪರಿಚಯಿಸಿದ್ದೇ ಪ್ರೊ ಕಬಡ್ಡಿ. ಈಗ ಟೈ ಬ್ರೇಕರ್ ಮೂಲಕ ಮತ್ತೊಂದು ಮಹತ್ವದ ಬದಲಾವಣೆ ತರುವ ಚಿಂತನೆಯಲ್ಲಿದ್ದಾರೆ ಲೀಗ್ ಆಯೋಜಕರು.
< previous
1
...
215
216
217
218
219
220
221
222
223
...
227
next >
Top Stories
₹100ರ ಸನಿಹಕ್ಕೆ ತಲುಪಿದ ಕೇಜಿ ತೆಂಗಿನಕಾಯಿ ದರ !
ಕೇಂದ್ರ ಬಿಜೆಪಿಯಿಂದ ಬೆಲೆ ಹೊರೆ ಅಷ್ಟೇ : ಸುರ್ಜೆವಾಲಾ
‘ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ’ : ಪಲ್ಲವಿ ಬೇಸರ
ಬಿರು ಬೇಸಿಗೆಗೆ ಕೆರೆ, ಜಲಾಶಯ ಖಾಲಿ ಖಾಲಿ : ರಾಜ್ಯದ 17,000 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು
ಬ್ಯಾಂಕ್ ಕೆಲಸ ಬಿಟ್ಟು ಆಡಿ ಕಾರಿನಲ್ಲಿ ಹಾಲು ಮಾರಾಟ!