ವಿಶ್ವ ಸ್ಕೇಟಿಂಗ್: 2 ನೇಬಂಗಾರ ಗೆದ್ದ ಆನಂದ್ಚೀನಾದಲ್ಲಿ ನಡೆದ ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್ಶಿಪ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಭಾರತದ ಯುವ ಸ್ಕೇಟರ್, 22 ವರ್ಷದ ಆನಂದ್ ಕುಮಾರ್ ವೆಲ್ಕುಮಾರ್ ಚಾಂಪಿಯನ್ ಆಗಿದ್ದಾರೆ. ಕೂಟದಲ್ಲಿ ಅವರು 2ನೇ ಬಂಗಾರ ಗೆದ್ದಿದ್ದು, ಈ ಸಾಧನೆ ಮಾಡಿದ ದೇಶದ ಮೊದಲ ಕ್ರೀಡಾಪಟು ಎಂಬ ದಾಖಲೆ ನಿರ್ಮಿಸಿದರು.