ಐಪಿಎಲ್ 18ನೇ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಲ್ಲೂ ಟಿ20 ಹಬ್ಬದ ಜ್ವರ ಆವರಿಸಿದೆ.
ಚಾಂಪಿಯನ್ಸ್ ಟ್ರೋಫಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ, ಇನ್ನು ಕೆಲ ದಿನಗಳಲ್ಲೇ ಬಹುನಿರೀಕ್ಷಿತ 18ನೇ ಆವೃತ್ತಿ ಐಪಿಎಲ್ಗೆ ಸಜ್ಜಾಗಲಿದೆ. ಈಗಾಗಲೇ ಟೂರ್ನಿಗಾಗಿ 10 ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಸಜ್ಜುಗೊಳಿಸಿ, ಟೂರ್ನಿಯಲ್ಲಿ ಕಣಕ್ಕಿಳಿಯಲು ಕಾತರದಿಂದ ಕಾಯುತ್ತಿದೆ.
ಇಂದು ಫೈನಲ್ ಹಣಾಹಣಿ: ಎರಡನೇ ಬಾರಿ ಟ್ರೋಫಿ ಗೆಲ್ಲುವ ಕಾತರದಲ್ಲಿ ಮುಂಬೈ ಇಂಡಿಯನ್ಸ್. ಸತತ 3ನೇ ಫೈನಲ್ ಆಡುತ್ತಿರುವ ಡೆಲ್ಲಿ. 2023ರಲ್ಲಿ ಮುಂಬೈ ವಿರುದ್ಧವೇ ಫೈನಲ್ನಲ್ಲಿ ಸೋತಿದ್ದ ತಂಡಕ್ಕೆ ಮೊದಲ ಕಪ್ ಗುರಿ