ಸಾಲ, ಬಡ್ಡಿ ವಸೂಲಿಗೆ ದೌರ್ಜನ್ಯ ನಡೆಸಿದ್ರೆ ಕ್ರಮ: ಡಿಸಿ
Aug 21 2025, 01:00 AM ISTಮೈಕ್ರೋ ಫೈನಾನ್ಸ್, ಎಂಎಫ್‌ಐ, ಎನ್‌ಬಿಎಫ್‌ಸಿಗಳ ಅಧಿಕಾರಿಗಳು, ಪಾನ್ ಬ್ರೋಕರ್ಸ್, ಲೇವಾದೇವಿದಾರರು ಸಾಲ, ಕಂತು, ಬಡ್ಡಿ ವಸೂಲಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ವರ್ತಿಸಿದರೆ ಮುಲಾಜಿಲ್ಲದೇ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.