ಕಾಂಗ್ರೆಸ್ ಬಂದಾಗೆಲ್ಲಾ ಬರ, ಬಿಜೆಪಿ ಇದ್ದಾಗೆಲ್ಲಾ ಸಮೃದ್ಧಿ: ಗಾಯತ್ರಿ
Apr 18 2024, 02:21 AM ISTರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ತೀವ್ರ ಬರ ತಾಂಡವವಾಡುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲ್ಲೆಲ್ಲಾ ಮಳೆ, ಬೆಳೆಯೆಲ್ಲಾ ಉತ್ತಮವಾಗಿ, ಸಮೃದ್ಧಿ ಆಗುತ್ತದೆ. ದೇಶಕ್ಕೆ ಕಾಂಗ್ರೆಸ್ ಪಕ್ಷ ಶಾಪವಿದ್ದಂತೆ. ಕೆಟ್ಟ ಕಳೆ ಇದ್ದಂತೆ. ಇಂತಹ ಪಕ್ಷವನ್ನು ಬೇರುಸಮೇತ ಕಿತ್ತು ಹಾಕುವಂತೆ ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೊನ್ನಾಳಿಯಲ್ಲಿ ಹೇಳಿದ್ದಾರೆ.