ಮಣಿಪಾಲ್ ಮ್ಯಾರಥಾನ್: ಚೈತ್ರಾ, ನಂಜುಂಡಪ್ಪಗೆ ಚಿನ್ನ
Feb 12 2024, 01:31 AM ISTಆಫ್ರಿಕನ್ ದೇಶಗಳ ಓಟಗಾರರ ಅನುಪಸ್ಥಿತಿಯಲ್ಲಿ ಮಣಿಪಾಲ ಮ್ಯಾರಥಾನ್‌ನಲ್ಲಿ ಈ ಬಾರಿ ಭಾರತೀಯರೇ ಪ್ರಾಬಲ್ಯ ಸಾಧಿಸಿದ್ದಾರೆ. ಪುರುಷರ ವಿಭಾಗದ ಮ್ಯಾರಥಾನ್‌ನಲ್ಲಿ ಎಂ.ನಂಜುಂಡಪ್ಪ, ಮಹಿಳೆಯರ ವಿಭಾಗದಲ್ಲಿ ಚೈತ್ರಾ ದೇವಾಡಿಗ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.