• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಶೂಟಿಂಗ್‌ ವಿಶ್ವಕಪ್: ಚಿನ್ನ ಗೆದ್ದ ರಿಧಮ್‌-ಉಜ್ವಲ್‌

Jan 28 2024, 01:18 AM IST
ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ರಿಧಂ ಸಾಂಗ್ವಾನ್‌-ಉಜ್ವಲ್ ಮಲಿಕ್‌ ಚಿನ್ನದ ಪದಕ ಗೆದ್ದಿದ್ದಾರೆ.

800 ಟನ್‌ ಚಿನ್ನ ಮೀಸಲು: ಭಾರತ ವಿಶ್ವ ನಂ.9!

Jan 19 2024, 01:46 AM IST

81336 ಟನ್‌ ಹೊಂದಿರುವ ಅಮೆರಿಕ ಚಿನ್ನ ಮೀಸಲು ಹೊಂದಿರುವ ದೇಶಗಳಲ್ಲಿ ನಂ.1 ಸ್ಥಾನದಲ್ಲಿದ್ದು, ಪಟ್ಟಿಯಲ್ಲಿ ಭಾರತ 9ನೇ ಸ್ಥಾನದಲ್ಲಿದೆ ಎಂದು ಫೋರ್ಬ್ಸ್‌ ಶ್ರೇಯಾಂಕ ಪಟ್ಟಿ ಉಲ್ಲೇಖಿಸಿದೆ.

ರಾಷ್ಟ್ರೀಯ ಕ್ರಾಸ್‌ ಕಂಟ್ರಿ: ರಾಜ್ಯದ ಶಿವಾಜಿ, ವೈಷ್ಣವಿಗೆ ಚಿನ್ನ

Jan 16 2024, 01:47 AM IST
ಬಿಹಾರದ ಗಯಾದಲ್ಲಿ ನಡೆದ 58ನೇ ರಾಷ್ಟ್ರೀಯ ಕ್ರಾಸ್‌ ಕಂಟ್ರಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ಮೂವರು ಪದಕ ಗಳಿಸಿದ್ದಾರೆ.ಡೆರಡು ಚಿನ್ನ ಹಾಗೂ ಒಂದು ಕಂಚಿನ ಪದಕ ರಾಜ್ಯದ ಕ್ರೀಡಾಳುಗಳು ಗೆದ್ದಿದ್ದಾರೆ.

ರಾಮಮಂದಿರಕ್ಕೆ ಚಿನ್ನ ಲೇಪಿತ ಬಾಗಿಲು ಅಳವಡಿಕೆ

Jan 10 2024, 01:45 AM IST

ಅಯೋಧ್ಯೆಯಲ್ಲಿ ಸಾಗುವಾನಿ ಮರದ ಮೇಲೆ ಚಿನ್ನದ ಲೇಪನ ಮಾಡಲಾಗಿದೆ. ಮರುನಿರ್ಮಾಣದ ಕಾರ್ಯ ನಿರ್ವಹಿಸುತ್ತಿರುವ ಕಂಪನಿ ಮಾಹಿತಿ ನೀಡಿದ್ದು, ವಿಶ್ವದ ಪ್ರಮುಖ ಸ್ಥಳಗಳ ಮಾದರಿ ಆಧರಿಸಿ ಅಯೋಧ್ಯೆ ಅಭಿವೃದ್ಧಿ ಮಾಡಲಾಗುತ್ತಿದೆ.

ರಾಜ್ಯ ಕ್ರಾಸ್‌ ಕಂಟ್ರಿ ಓಟ: ಗುರು, ಅರ್ಚನಾಗೆ ಚಿನ್ನ

Jan 08 2024, 01:45 AM IST
ಹುಬ್ಬಳ್ಳಿಯಲ್ಲಿ ಭಾನುವಾರ (ಜ.7) ನಡೆದ ರಾಜ್ಯ ಮಟ್ಟದ ಕ್ರಾಸ್‌ ಕಂಟ್ರಿ (ಗುಡ್ಡಗಾಡು) ಓಟದಲ್ಲಿ 100ಕ್ಕೂ ಹೆಚ್ಚು ಓಟಗಾರರು ಪಾಲ್ಗೊಂಡಿದ್ದರು. ಅಂಡರ್‌-16, ಅಂಡರ್‌-18, ಅಂಡರ್‌-20, ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಟೇಕ್ವಾಂಡೋ ಸ್ಪರ್ಧೆ, ಅಂಕೋಲಾ ವಿದ್ಯಾರ್ಥಿಗಳಿಗೆ 23 ಚಿನ್ನ

Dec 21 2023, 01:15 AM IST
23 ಚಿನ್ನ, 10 ಬೆಳ್ಳಿ ಮತ್ತು 5 ಕಂಚಿನ ಪದಕ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ

ಪ್ಯಾರಾ ಖೇಲೋ ಇಂಡಿಯಾ:ರಾಜ್ಯದ ಸಂದೇಶ್‌ಗೆ ಚಿನ್ನ

Dec 15 2023, 01:30 AM IST
ಉದ್ಘಾಟನಾ ಆವೃತ್ತಿಯ Para Khelo India ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ 6ನೇ ಚಿನ್ನದ ಪದಕ ದೊರೆತಿದೆ. ಪುರುಷರ ಪವರ್‌-ಲಿಫ್ಟಿಂಗ್‌ನ 88 ಕೆ.ಜಿ. ವಿಭಾಗದಲ್ಲಿ ರಾಜ್ಯದ Sandesh B G ಚಿನ್ನದ ಪದಕ ಹೆಕ್ಕಿದ್ದಾರೆ.

ಇಬ್ಬರು ಕಳ್ಳರ ಬಂಧನ: 103 ಗ್ರಾಂ ಚಿನ್ನ, 3 ಬೈಕ್ ವಶ

Nov 23 2023, 01:45 AM IST
ಹೊಸಕೋಟೆ: ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ಆವಲಹಳ್ಳಿ ಪೊಲೀಸರು ಸರಗಳ್ಳತನ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಕುಖ್ಯಾತ ಮನೆಗಳನ ಬಂಧನ : 629 ಗ್ರಾಂ ಚಿನ್ನ ವಶ

Nov 21 2023, 12:45 AM IST
ಹೊಸಕೋಟೆ: ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ರಾತ್ರಿ ವೇಳೆ ಕಳವು ಮಾಡುತ್ತಿದ್ದ ಕುಖ್ಯಾತ ಮನೆಗಳ್ಳರಿಬ್ಬರನ್ನ ತಿರುಮಲಶೆಟ್ಟಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಧನ್‌ತೇರಾಸ್‌ಗೆ ದೇಶದಲ್ಲಿ 30 ಟನ್‌ ಚಿನ್ನ ಮಾರಾಟ!

Nov 11 2023, 01:18 AM IST
ಉತ್ತರ ಭಾರತದಲ್ಲಿ ದೀಪಾವಳಿಯ ಆರಂಭದ ದಿನವೆಂದು ಪರಿಗಣಿಸಲಾಗುವ ಧನ್‌ತೇರಾಸ್‌ ನಿಮಿತ್ತ ಶುಕ್ರವಾರ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಚಿನ್ನ ಮಾರಾಟವಾಗಿದೆ
  • < previous
  • 1
  • ...
  • 15
  • 16
  • 17
  • 18
  • 19
  • 20
  • 21
  • 22
  • 23
  • next >

More Trending News

Top Stories
ಸಂಸತ್‌ ಚುನಾವಣೆ ವೇಳೆ ಅಕ್ರಮ ಆರೋಪ : ರಾಹುಲ್‌ಗೆ ತಿರುಗುಬಾಣ
ಐಸಿಐಸಿಐ ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್‌ ₹ 50,000 ರು ! ಇರದಿದ್ದರೆ ದಂಡ
ನೋವು ತೋಡಿಕೊಂಡ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ
ಧರ್ಮಸ್ಥಳ ಹೆಬ್ಬಾಗಿಲ ಬಳಿಯೇ ಶೋಧ: ಆದರೆ ಏನೂ ಸಿಗ್ಲಿಲ್ಲ!
ಆಪರೇಷನ್‌ ಸಿಂದೂರದ ವೇಳೆ 6 ಪಾಕ್‌ ಪ್ಲೇನ್‌ ನಾಶ : ಭಾರತ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved