ಮಹಾತ್ಮರ ಜೀವನ ಸಂದೇಶ ಅಳವಡಿಸಲು ಉತ್ಸಾಹ ತೋರಬೇಕು-ಶಾಸಕ ಮಾನೆ
Aug 12 2024, 01:06 AM ISTಮಹಾತ್ಮರು, ಸತ್ಪುರುಷರು, ಸಮುದಾಯಗಳ ನಾಯಕರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲು ತೋರುವ ಉತ್ಸಾಹವನ್ನು ಅವರ ಜೀವನ ಸಂದೇಶಗಳನ್ನೂ ಅಳವಡಿಸಲು ತೋರಬೇಕಿದೆ. ಅಂದಾಗ ಮಾತ್ರ ಸಶಕ್ತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.