ಹಾಸನಾಂಬ ಉತ್ಸವ: ಡಿಸಿ ನಡೆಗೆ ಶಾಸಕ ಸ್ವರೂಪ್ ಆಕ್ರೋಶ
Nov 05 2023, 01:15 AM ISTಹಾಸನಾಂಬ ಉತ್ಸವದಲ್ಲಿಕಳಸ ಪ್ರತಿಷ್ಠಾಪನೆ, ಹೋಮ, ಹೆಲಿಟೂರಿಸಂ, ಪ್ಯಾರಾಗ್ಲೈಡಿಂಗ್ ಸೇರಿದಂತೆ ಎಲ್ಲವನ್ನೂ ಜಿಲ್ಲಾಧಿಕಾರಿ ಅವರೇ ಏಕಪಕ್ಷೀಯವಾಗಿ ಚಾಲನೆ ನೀಡುತ್ತಿದ್ದಾರೆ. ನಾವೇನು ದನ ಕಾಯೋಕ್ಕೆ ಇದ್ದೀವಾ ಶಾಸಕ ಹೆಚ್.ಪಿ. ಸ್ವರೂಪ್ ಪ್ರಶ್ನಿಸಿದರು.