ನ.23, 24 ರಂದು ವಿಗ್ರಹ ಪ್ರತಿಷ್ಠಾಪನೆ, ಆನೆ(ಗಜ) ಮೆರವಣಿಗೆ
Nov 22 2024, 01:18 AM ISTಅಣ್ಣೂರು ಗ್ರಾಮದಲ್ಲಿ ನ.23, 24 ರಂದು ಶ್ರೀ ಹಟ್ಟಿಮಾರಮ್ಮ, ಶ್ರೀಸಿದ್ದೇಶ್ವರಸ್ವಾಮಿ ದೇವಸ್ಥಾನದ ನೂತನ ವಿಗ್ರಹ ಪ್ರತಿಷ್ಠಾಪನ ಮಹೋತ್ಸವ ಅಂಗವಾಗಿ ಆನೆ ಮೆರವಣಿಗೆ ನಡೆಯಲಿದೆ. ನ.23 ರಂದು ಸಂಜೆ ಆಲಯದಲ್ಲಿ ಪುಣ್ಯಾಹ, ರಕ್ಷಾಬಂಧನ, ಗಣಪತಿ ಹೋಮ, ನವಗ್ರಹ ಹೋಮ, ಮೂರ್ತಿಗೆ ಹೋಮ, ಇತ್ಯಾಥಿ ಪೂಜಾ ಕೈಂಕರ್ಯಗಳು ಜರುಗಲಿದೆ.