ಧರ್ಮಸ್ಥಳ ಕ್ಷೇತ್ರದ ಆನೆ ಲತಾ ನಿಧನ
Mar 09 2024, 01:36 AM ISTಲತಾ ಹೆಸರಿನ ೬೦ರ ಹರೆಯದ ಹೆಣ್ಣಾನೆ ಕ್ಷೇತ್ರದಲ್ಲೇ ಹುಟ್ಟಿ ಬೆಳೆದಿತ್ತು. ಕ್ಷೇತ್ರದಲ್ಲಿ ಪ್ರತಿವರ್ಷ ಆಚರಿಸಲಾಗುವ ನಡಾವಳಿ, ಜಾತ್ರೆ, ಪಟ್ಟಾಭಿಷೇಕ ಮಹೋತ್ಸವ, ದೀಪೋತ್ಸವದ ಮೆರವಣಿಗೆಗಳಲ್ಲಿ, ಸ್ವಾಮೀಜಿಯವರು, ಕೇಂದ್ರ, ರಾಜ್ಯದ ಮಂತ್ರಿಗಳು ಆಗಮಿಸಿದ ಸಂದರ್ಭಗಳಲ್ಲಿ ನಡೆಸಲಾಗುವ ಮೆರವಣಿಗೆಗಳಲ್ಲಿ ಲತಾ ಭಾಗಿಯಾಗುತ್ತಿದ್ದಳು.