ಪ್ರವಾಸಿ ಮಂದಿರದಲ್ಲಿ ಸಿಲುಕಿದ್ದ ಆನೆ ಕಾರ್ಯಾಚರಣೆ ಸಿಬ್ಬಂದಿ: ಸ್ಥಳೀಯರಿಂದ ರಕ್ಷಣೆ
Jul 29 2024, 12:49 AM ISTನರಸಿಂಹರಾಜಪುರ, ಅಧಿಕ ಮಳೆಯಿಂದ ದ್ವೀಪದಂತಾದ ಮುತ್ತಿನಕೊಪ್ಪ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಆನೆ ಕಾರ್ಯಾಚರಣೆ ಪಡೆಯ ಸಿಬ್ಬಂದಿ ಜಲದಿಗ್ಬಂಧನಕ್ಕೆ ಒಳಗಾಗಿದ್ದು ನಂತರ ಸ್ಥಳೀಯರು ಅವರನ್ನು ರಕ್ಷಿಸಿದ ಘಟನೆ ನಡೆದಿದೆ.