ಕಾನೂರು ಗ್ರಾಮ ಪಂಚಾಯಿತಿ ಗುಂಡ್ವಾನಿ ಕಾಡಿನಲ್ಲಿ ತುಂಟ ಆನೆ ಸೆರೆ
Oct 07 2025, 01:02 AM ISTನರಸಿಂಹರಾಜಪುರ, ಕಳೆದ ಒಂದೂವರೆ ವರ್ಷದಿಂದ ಕಾನೂರು ಗ್ರಾಮ ಪಂಚಾಯಿತಿಯ ಸಂಕ್ಸೆ, ಕಾನೂರು ಗ್ರಾಮ, ಬಾಳೆ ಗ್ರಾಮ ಪಂಚಾಯಿತಿಯ ವಗಡೆ ಸುತ್ತಮುತ್ತ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆಯವರು ಸೋಮವಾರ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.