ಕಣ್ಣು ದೇವರು ಕೊಟ್ಟ ಅತಿ ದೊಡ್ಡ ಕೊಡುಗೆ: ಕೆ.ಪಿ.ಮಹದೇವಸ್ವಾಮಿ
Feb 10 2024, 01:48 AM ISTಮನುಷ್ಯನ ಅಂಗಗಳಲ್ಲಿ ನೇತ್ರಗಳೂ ಸಹ ಅತ್ಯಂತ ಪ್ರಮುಖ ಅಂಗ, ಸಮರ್ಪವಾಗಿ ಹಾಗೂ ಸಮರ್ಥವಾಗಿ ಜೀವನ ನಡೆಸಲು ದೃಷ್ಟಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಸಮೃದ್ಧ ಜೀವನಕ್ಕೆ ಸಮೃದ್ಧ ಆರೋಗ್ಯವೇ ಮುಖ್ಯವಾಗುತ್ತದೆ. ಈಗಿನ ಆಹಾರ ಬೆಳೆಗಳು, ಆಹಾರ ಪದ್ಧತಿಗಳು ರಾಸಾಯನಿಕ ಯುಕ್ತವಾಗಿರುವುದು ಕಣ್ಣಿನ ಮೇಲೂ ಸಾಕಷ್ಟು ದುಷ್ಪರಿಣಾಮ ಬೀರುತ್ತವೆ.