ಹಿರಿಯರಿದ್ದರೆ ಮನೆಗೆ ಭೂಷಣ: ಶರಣಬಸವ ದೇವರು
Jun 12 2024, 12:30 AM ISTಕನ್ನಡಪ್ರಭ ವಾರ್ತೆ ಪಾಲಬಾವಿ ಮಠಗಳಲ್ಲಿ ಗುರುಗಳು ಇದ್ದರೆ ಮಠಕ್ಕೆ ಭೂಷಣ, ಮನೆಯಲ್ಲಿ ಹಿರಿಯರಿದ್ದರೆ ಮನೆಗೆ ಭೂಷಣ. ಈ ಜಗತ್ತನ್ನು ಮುನ್ನಡೆಸಲು ಪ್ರೀತಿ ಮತ್ತು ಮಾನವೀಯತೆ ಎರಡು ಸಾಧನಗಳಿಂದ ಮಾತ್ರ ಸಾಧ್ಯ ಎಂದು ಬಸವಬೆಳವಿ ಚರಮೂರ್ತಿ ಚರಂತೇಶ್ವರ ವಿರಕ್ತ ಮಠದ ಪೀಠಾಧಿಪತಿ ಶರಣಬಸವ ದೇವರು ಆಶೀರ್ವಚನ ನೀಡಿದರು.