ದೇವರು, ಧರ್ಮದ ಹೆಸರಲ್ಲಿ ಮತ ಕೇಳುವುದಿಲ್ಲ-ಆನಂದಸ್ವಾಮಿ ಗಡ್ಡದೇವರಮಠ
Mar 24 2024, 01:37 AM ISTಧರ್ಮ, ದೇವರ ಹೆಸರು ಹೇಳಿ ಮತಯಾಚಿಸದೇ ಕೆಲಸ, ಸಾಧನೆ ಮುಂದಿಟ್ಟು ಮತಯಾಚಿಸಬೇಕು. ಕೆಲಸ, ಸಾಧನೆ ಮಾಡದ ಬಿಜೆಪಿ ಸುಳ್ಳು ಹೇಳಿ, ಭಾವನಾತ್ಮಕವಾಗಿ ಮಾತನಾಡಿ ಮತ ಕೇಳುತ್ತಿದೆ. ಜಾಗರೂಕರಾಗಿ, ಎಚ್ಚರಿಕೆಯಿಂದ ಮತ ಚಲಾಯಿಸದಿದ್ದರೆ ಜನಸಾಮಾನ್ಯರ ಬದುಕನ್ನು ಬಿಜೆಪಿ ಮತ್ತೆ ಕತ್ತಲೆಗೆ ನೂಕಲಿದೆ.