ಜ್ಞಾನದ ದೀಪ ಬೆಳಗಲು ಗುರುವಿನ ರೂಪದಲ್ಲಿ ಬರುವ ದೇವರು: ಕೆ.ವಿ.ಚಂದ್ರಮೌಳಿ
Dec 26 2023, 01:30 AM ISTತರೀಕೆರೆ ಪಟ್ಟಣದ ಅಂಚೆ ಪ್ರತಿಷ್ಠಾನದಿಂದ ಮೂರನೇ ವರ್ಷದ ವಾರ್ಷಿಕೋತ್ಸವ, ಶ್ರೀ ದತ್ತ ಜಯಂತಿ, ಶ್ರೀ ದತ್ತ ಹೋಮ, ಭಜನೆ ಮತ್ತು ಪೂರ್ಣಾಹುತಿ ನಂತರ ನಡೆದ ಕಾರ್ಯಕ್ರಮದಲ್ಲಿ ಸಖರಾಯಪಟ್ಟಣದ ನಿವೃತ್ತ ಪ್ರಾಚಾರ್ಯ ಕೆ.ವಿ.ಚಂದ್ರಮೌಳಿ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ದೀಪ ಹಚ್ಚಲು ಸ್ವತಹ ದೇವರೆ ಗುರುವಿನ ರೂಪದಲ್ಲಿ ಆಗಮಿಸುತ್ತಾರೆ ಎಂದು ಅಭಿಪ್ರಾಯ ಪಟ್ಟರು.