ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ನಂಬಿಕೆ ಇರುವಲ್ಲಿ ದೇವರು ಇರುತ್ತಾನೆ: ಹಿರೇಕಲ್ಮಠ ಶ್ರೀ
Feb 24 2025, 12:32 AM IST
ಭಗವಂತನ ಮುಂದೆ ಯಾವುದೇ ಧರ್ಮದವರೇ ಆದರೂ ಸಮಾನರು. ಭಗವಂತ ಕೊಟ್ಟಿರುವ ಪ್ರಕೃತಿ ಸಂಪತ್ತು ಅವನದು, ಎಲ್ಲರನ್ನೂ ರಕ್ಷಿಸುವ ಉದಾರ ಗುಣ ಭಗವಂತನದು ಎಂದು ಹಿರೇಕಲ್ಮಠ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.
ಒಳ್ಳೆಯತನವಿದ್ದರೆ ದೇವರು ನೆಲೆಸುತ್ತಾನೆ: ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು
Feb 21 2025, 12:46 AM IST
ಯಲ್ಲಾಪುರ ತಾಲೂಕಿನ ಯಡಳ್ಳಿಯ ಶ್ರೀ ರಾಮನಾಥೇಶ್ವರ ದೇವಸ್ಥಾನದಲ್ಲಿ ನಿರ್ಮಿಸಲಾಗುವ ಶಿಲಾಮಯ ದೇವಾಲಯ ಕಟ್ಟಡದ ಶಿಲಾನ್ಯಾಸವನ್ನು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನೆರವೇರಿಸಿದರು.
ಜನಪ್ರತಿನಿಧಿಗಳಲ್ಲಿ ದೇವರು ಜನಸೇವೆ ಆಸಕ್ತಿ ಅನುಗ್ರಹಿಸಲಿ
Feb 12 2025, 12:36 AM IST
ತಾಲೂಕಿನ ಎಲ್ಲ ರಸ್ತೆಗಳು ತಗ್ಗು, ಗುಂಡಿಗಳು ತುಂಬಿ ಹಾಳಾಗಿವೆ. ಚುನಾವಣೆ ವೇಳೆ ಧಾರ್ಮಿಕ ವಿಚಾರದಲ್ಲಿ ಜನರನ್ನು ಬಳಸಿಕೊಂಡು ಮತ ಪಡೆದು ಆನಂತರ ಗಮನಹರಿಸದಿರುವುದು ವಿಷಾದನೀಯ. ದೇವರು ರಸ್ತೆ ದುರಸ್ತಿಪಡಿಸುವಂಥ ಒಳ್ಳೆಯ ಬುದ್ಧಿ ಜನಪ್ರತಿನಿಧಿಗಳಿಗೆ ನೀಡಲಿ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಹೇಳಿದ್ದಾರೆ.
ನಿಸರ್ಗ ಒಪ್ಪಿಕೊಂಡು ಬದುಕೋಣ: ಪ್ರಶಾಂತ ದೇವರು
Jan 31 2025, 12:45 AM IST
ಅದ್ಭುತವಾದ ಬದುಕನ್ನು ಸಾಗಿಸಲು ನಾವು ನಿಸರ್ಗ ಒಪ್ಪಿಕೊಂಡು ಬದುಕಬೇಕು.
ಬೇಂದ್ರೆ ಕನ್ನಡಕ್ಕೆ ದೇವರು ಕರುಣಿಸಿದ ವರಕವಿ
Jan 29 2025, 01:34 AM IST
ನಾಕುತಂತಿ ಕನ್ನಡ ಸಾಹಿತ್ಯ ಜಗತ್ತಿನ ಒಂದು ಮಹೋನ್ನತ ಕವಿತೆಯೆಂದರೇ ಅತಿಶಯೋಕ್ತಿಯಾಗಲಾರದು. ತಮ್ಮ ಭಾಷೆಯ ಮೂಲಕವೇ ಕೋಟ್ಯಂತರ ಸಾಹಿತ್ಯಾಸಕ್ತರನ್ನು ಹೊಂದಿದ್ದ ದ.ರಾ.ಬೇಂದ್ರೆ ನಿಜಕ್ಕೂ ಕನ್ನಡಕ್ಕೆ ದೇವರು ಕರುಣಿಸಿದ ವರಕವಿಯೇ ಎಂದು ಹಿರಿಯ ಸಾಹಿತಿಗಳಾದ ಡಾ.ಶ್ಯಾಮಸುಂದರ ಬಿದರಕುಂದಿ ಹೇಳಿದರು.
ಅನ್ನ, ನೀರು, ಸುಭಾಷಿತ ಜಗತ್ತಿನ ಮೂರು ರತ್ನಗಳು: ಸರ್ಫಭೂಷಣ ದೇವರು
Jan 29 2025, 01:33 AM IST
ಈ ಜೀವ ಸಂಕುಲವು ನೀರಿಲ್ಲದೇ ಬದುಕಲು ಸಾಧ್ಯವಿಲ್ಲ, ಸಕಲ ಜೀವರಾಶಿಗೆ ನೀರು ಬೇಕೇಬೇಕು. ಪ್ರಾಣಿ, ಪಕ್ಷಿ, ಸಸ್ಯ ಸಂಕುಲ ಎಲ್ಲದಕ್ಕೂ ನೀರು ಬಹಳ ಮುಖ್ಯ.
ಅನ್ನದಾತ, ಯೋಧನಿಗೆ ಗೌರವಿಸುವ ಕಾರ್ಯವಾಗಲಿ: ಸರ್ಫಭೂಷಣ ದೇವರು
Jan 27 2025, 12:46 AM IST
ಕುಂದಗೋಳ ಪಟ್ಟಣದ ಲಿಂ. ಬಸವಣ್ಣಜ್ಜನವರ ಪುಣ್ಯ ಸ್ಮರಣೋತ್ಸವ ಹಾಗೂ ಕಲ್ಯಾಣಪುರ ವೈಭವ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ ಅವರಿಗೆ ಕಲ್ಯಾಣಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಾ ಕಂಡ ನೈಜ ದೇವರು ಸಿದ್ಧಗಂಗಾ ಶಿವಕುಮಾರರು: ಮಾಜಿ ಸಂಸದ ಬಿ.ಎನ್ ಬಚ್ಚೇಗೌಡ
Jan 22 2025, 12:30 AM IST
ತಾಲೂಕಿನಲ್ಲಿರುವ ಎಲ್ಲಾ ಸಮುದಾಯದ ಸಂಘಟನೆಗಳು ಒಟ್ಟಾಗಿ ಸೇರಿ ಸಂಘಟಿತರಾಗಿ ಸಮಾಜಕ್ಕೆ ನಮ್ಮಿಂದ ಏನು ಕೊಡುಗೆ ಕೊಡಬಹುದು ಎಂಬುದರ ಬಗ್ಗೆ ಚರ್ಚೆಯಾಗಬೇಕು, ಸಮುದಾಯದ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಸಮುದಾಯದ ಶಕ್ತಿ ಪ್ರದರ್ಶನ ಮಾಡೋಣ ಎಂದು ತಿಳಿಸಿದರು.ವೀರಶೈವ ಸೇವಾ ಸಮಾಜ ವತಿಯಿಂದ ಸುಮಾರು 5 ಸಾವಿರ ಭಕ್ತರಿಗೆ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.
ಖಲಿಸ್ತಾನಿ ದಾಳಿ ಕುರಿತು ಆತಂಕ ಇಲ್ಲ, ದೇವರು ಕಾಪಾಡ್ತಾನೆ: ಅರವಿಂದ್ ಕೇಜ್ರಿವಾಲ್
Jan 16 2025, 12:48 AM IST
ಚುನಾವಣಾ ಪ್ರಚಾರದ ವೇಳೆ ಖಲಿಸ್ತಾನಿ ಉಗ್ರರ ಗುಂಪು ತಮ್ಮ ಮೇಲೆ ದಾಳಿ ನಡೆಸಬಹುದು ಎಂಬ ಗುಪ್ತಚರ ವರದಿಯ ಕುರಿತು ತಮಗೆ ಯಾವುದೇ ಆತಂಕ ಇಲ್ಲ ಎಂದು ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೋಷ ಪರಿಹರಿಸುವ, ನಂಬಿದವರಿಗೆ ಉತ್ತಮ ಫಲ ನೀಡುವ ದೇವರು ಗಣಪತಿ: ಡಾ.ವೀರೇಂದ್ರ ಹೆಗ್ಗಡೆ
Jan 14 2025, 01:03 AM IST
ಮೊದಲ ಪೂಜೆಯನ್ನು ಸ್ವೀಕರಿಸುವ ಗಣಪತಿ ದೇವರು ಶಕ್ತಿವಂತ ಮತ್ತು ಯುಕ್ತಿವಂತನಾಗಿ ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡುವ ಶಕ್ತಿ ಇರುವ ದೇವರಾಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
< previous
1
2
3
4
5
6
7
8
9
10
11
next >
More Trending News
Top Stories
ಆಳಂದ ಮತ ಅಕ್ರಮಕ್ಕೆ ರಾಹುಲ್ 3 ಸಾಕ್ಷ್ಷ್ಯ
ರಾಹುಲ್ ಆರೋಪ ನಿರಾಧಾರ : ಚುನಾವಣಾ ಆಯೋಗ ಸ್ಪಷ್ಟನೆ
ಅದಾನಿಗೆ ಸೆಬಿ ಕ್ಲೀನ್ ಚಿಟ್ : ಹಿಂಡನ್‌ಬರ್ಗ್ ಆರೋಪ ನಿರಾಧಾರ
ಸಾಫ್ಟ್‌ವೇರ್ ಬಳಸಿ ಆಳಂದದಲ್ಲಿ ಮತ ಅಕ್ರಮ : ರಾಹುಲ್
ಕಿಕ್ ಬ್ಯಾಕ್ : ಬಿಎಸ್ ಯಡಿಯೂರಪ್ಪ, ವಿಜಯೇಂದ್ರಗೆ ಕ್ಲೀನ್‌ಚಿಟ್