ನೀರು ಕೊರತೆಗೆ ಜನಪ್ರತಿನಿಧಿಗಳ ಅಸಡ್ಡೆಯೂ ಕಾರಣ: ಸತೀಶ ಕೊಳೇನಹಳ್ಳಿ
Feb 25 2024, 01:51 AM IST ಭದ್ರಾ ಕಾಡಾ ಸಭೆಗೆ ಜಿಲ್ಲಾಧಿಕಾರಿ, ಕೃಷಿ, ತೋಟಗಾರಿಕೆ, ನೀರಾವರಿ ಅಧಿಕಾರಿಗಳು ಭಾಗವಹಿಸಿದ್ದರೂ. ಜಿಲ್ಲೆಯ ನೀರಿನ ಅವಶ್ಯಕತೆ, ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಬಗ್ಗೆ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳದೇ ಹೋಗಿ, ಕೇವಲ ನೀರಿನ ಗಣಿತ ಲೆಕ್ಕಾಚಾರಕ್ಕೆ ತಲೆದೂಗಿ ಬರಿಗೈನಲ್ಲಿ ವಾಪಾಸ್ ಬಂದಿದ್ದಾರೆ.