ಬೆಟ್ಟದಮಲ್ಲೇಶ್ವರ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಬ್ಯಾಡಗಿ ಪುರಸಭೆ ಅನುಮೋದನೆ
Oct 16 2024, 12:38 AM ISTಬೆಟ್ಟದಮಲ್ಲೇಶ್ವರ ಗುಡ್ಡದಲ್ಲಿನ ನೀರು ನಿಲ್ಲಿಸುವ ಕೆಲಸವಾಗಬೇಕಾಗಿದೆ. ಹೀಗಾಗಿ ಎರಡೂ ಗುಡ್ಡಗಳ ನಡುವೆ ಬೃಹತ್ ಕೆರೆಯೊಂದನ್ನು ನಿರ್ಮಿಸುವ ಉದ್ದೇಶದಿಂದ ಡಿಪಿಆರ್ ಮಾಡುವುದೂ ಸೇರಿದಂತೆ ರು.50 ಲಕ್ಷ ಮೀಸಲಿಡುವುದಾಗಿ ಸೋಮವಾರ ಪುರಸಭೆ ಆಯೋಜಿಸಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ತಿಳಿಸಿದರು.