ಮಾಜಿ ಪ್ರಧಾನಿ ದೇವೇಗೌಡರು ಹಿಂದುಳಿದ ವರ್ಗಗಳ ವಿರೋಧಿಯಲ್ಲ: ಅಪ್ಪಣ್ಣ
Apr 16 2024, 01:13 AM ISTಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಕೇವಲ ಒಕ್ಕಲಿಗರ ನಾಯಕನೆಂಬ ಹಣೆಪಟ್ಟಿ ಕಟ್ಟಲಾಗಿದೆ. ಆದರೆ, ಗೌಡರು ಹಾಲುಮತ, ಕುರುಬ ಸಮಾಜದ ಮಠ, ರಾಜೇನಹಳ್ಳಿಯ ವಾಲ್ಮೀಕಿ ಗುರುಪೀಠ, ಮಡಿವಾಳ ಸಮಾಜದ ಗುರುಪೀಠ ಸೇರಿದಂತೆ ಹಿಂದುಳಿದ ಜನಾಂಗದ ಮಠಗಳಿಗೆ ನಿವೇಶನ ನೀಡಿದ್ದಾರೆ.