ಕಾಡಾನೆಗಳ ದಾಳಿಗೆ ರೈತರ ಬೆಳೆ ನಾಶ
Oct 14 2024, 01:27 AM IST ಕಾಡಾನೆಗಳ ಹಾವಳಿಯಿಂದ ರೈತರ ಬದುಕಿಗೆ ಕಂಟಕ ಎದುರಾಗಿದೆ, ಬುಧವಾರ ರಾತ್ರಿ ನನ್ನ ಜಮೀನಿಗೆ ನುಗ್ಗಿ ಜಮೀನಿನಲ್ಲಿದ್ದ 9ಕ್ಕೂ ಹೆಚ್ಚು ತೆಂಗಿನ ಮರಗಳು, ಜೋಳ ಮತ್ತು ಇನ್ನಿತರೆ ಬೆಳೆಗಳು ಸೇರಿದಂತೆ ಪಂಪ್ಸೆಟ್, ಬಾವಿ ಪೈಪುಗಳನ್ನು ನಾಶ ಮಾಡಿವೆ. ಇದರಿಂದ ನನಗೆ ಲಕ್ಷಾಂತರ ರು. ನಷ್ಟ ಸಂಭವಿಸಿದೆ.