ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಲೋಕಸಭಾ ಮೀಸಲು ಕ್ಷೇತ್ರದ ಪ್ರಬಲ ಆಕಾಂಕ್ಷಿ: ಭೋವಿ
Jan 11 2024, 01:30 AM IST
ಜನರ ಸೇವೆ ಮಾಡುವ ಮತ್ತು ಸರ್ವ ಸಮಾಜಗಳನ್ನು ಸಂಘಟಿಸಿ ಬಡವರ ದೀನ ದಲಿತರ ಹಿಂದುಳಿದ ವರ್ಗದವರ ಅವಕಾಶ ವಂಚಿತರ ದ್ವನಿ ಇಲ್ಲದೆ ಸಾಮಾನ್ಯ ಜನರ ಸಮಸ್ಯೆಗಳನ್ನು ಸಾಮಾನ್ಯ ಕಾರ್ಯಕರ್ತನಾಗಿ ಸೇವಕನಾಗಿ ಪ್ರತಿಯೊಂದು ಮನೆಯ ಮಗನಾಗಿ ಕೆಲಸ ಕಾರ್ಯಗಳನ್ನು ಮಾಡುತ್ತೇನೆ
ಪಂಚಮಸಾಲಿಗೆ ಜ.20ರೊಳಗೆ 2 ಎ ಮೀಸಲು ನೀಡಿ
Dec 31 2023, 01:30 AM IST
ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಮ್ಮಿಕೊಂಡಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೊಂದು ವಾರದಲ್ಲಿ ಕಾನೂನು ತಜ್ಞರ ಸಭೆ ಕರೆದು, ತೀರ್ಮಾನಿಸುವ ಭರವಸೆ ನೀಡಿದ್ದರಿಂದ ಹೋರಾಟಕ್ಕೆ ಅಲ್ಪ ವಿರಾಮ ನೀಡಿದ್ದೆವು. ಒಂದು ವಾರ ಕಾಲಾವಕಾಶ ಅಲ್ಲ, ಜ.20ರವರೆಗೆ ಅವಕಾಶ ನೀಡಿದ್ದೇವೆ.
ಕೇಂದ್ರದ ಹುದ್ದೆಗಳಲ್ಲಿ ಅಂಗವಿಲಕರಿಗೂ ಬಡ್ತಿ ಮೀಸಲು
Dec 30 2023, 01:15 AM IST
ಕೇಂದ್ರ ಸಿಬ್ಬಂದಿ ಸಚಿವಾಲಯ ಮಹತ್ವದ ಆದೇಶ ಹೊರಡಿಸಿದ್ದು, 2016ರ ಜೂ.30ರ ಸೇವಾ ಮಾನದಂಡದಂತೆ ಅಂಗವಿಕಲರಿಗೆ ಬಡ್ತಿ ನೀಡಲಾಗುವುದು ಎಂದು ಪ್ರಕಟಣೆ ಹೊರಡಿಸಿದೆ.
ಜಿಪಂ 28 ಕ್ಷೇತ್ರಗಳಲ್ಲಿ 14 ಮಹಿಳೆಯರಿಗೆ ಮೀಸಲು
Dec 22 2023, 01:30 AM IST
ಎಸ್ಸಿ 6, ಎಸ್ಟಿ 1, ಹಿಂದುಳಿದ ವರ್ಗ ‘ಅ’ 6, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯರಿಗೆ 14 ಮೀಸಲು । 5 ತಾಲೂಕು ಪಂಚಾಯಿತಿಯ 81 ಕ್ಷೇತ್ರಗಳ ಪೈಕಿ 42 ಸ್ಥಾನಗಳು ಮಹಿಳೆಯರಿಗೆ ಮೀಸಲು
ಗ್ರಾಮಾಭಿವೃದ್ಧಿಗೆ ಅದಾನಿ ಪವರ್ 1.10 ಕೋಟಿ ರು. ಮೀಸಲು: ಕಿಶೋರ್ ಆಳ್ವ
Dec 22 2023, 01:30 AM IST
ಅದಾನಿ ಪವರ್ ಲಿಮಿಟೆಡ್, ತನ್ನ ಅಂಗಸಂಸ್ಥೆ ಅದಾನಿ ಫ಼ೌಂಡೇಷನ್‌ನ ಮೂಲಕ ಸಿಎಸ್ ಆರ್ ಯೋಜನೆಯಡಿ ಪಲಿಮಾರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 15 ಲಕ್ಷ ರು. ವೆಚ್ಚದಲ್ಲಿ ರಸ್ತೆಯ ಕಾಂಕ್ರಿಟ್ ಕಾಮಗಾರಿಗೆ ಪಂಚಾಯಿತಿ ಅಧ್ಯಕ್ಷ ಸೌಮ್ಯಲತಾ ಶೆಟ್ಟಿ ಅವರೊಂದಿಗೆ ಭೂಮಿ ಪೂಜೆ
ಅತ್ತ ಜಿಪಂ, ತಾಪಂ ಮೀಸಲು ಪ್ರಕಟ: ಇತ್ತ ಚಟುವಟಿಕೆ ಶುರು
Dec 21 2023, 01:15 AM IST
ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೇ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಕಾಂಗ್ರೆಸ್ ಪಕ್ಷ ನಿರಂತರವಾಗಿ ಆರೋಪಿಸುತ್ತಿತ್ತು. ಎಂಎಲ್‌ಸಿ, ಎಂಎಲ್‌ಎ ಚುನಾವಣೆಗಳಲ್ಲಿ ಇದನ್ನು ಒಂದು ಅಸ್ತ್ರವನ್ನಾಗಿ ಕಾಂಗ್ರೆಸ್ ಮಾಡಿಕೊಂಡಿದ್ದು ಸುಳ್ಳಲ್ಲ. ಇದೀಗ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸುತ್ತಿದೆ. ಹೀಗಾಗಿ, ಕಾಂಗ್ರೆಸ್ಸಿಗರೆಲ್ಲರೂ ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ಇದೀಗ ಸರ್ಕಾರ ಪ್ರತಿಕ್ಷೇತ್ರದ ಮೀಸಲನ್ನು ಪ್ರಕಟಿಸಿದೆ. ಇದರಿಂದಾಗಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಬಿರುಸುಗೊಂಡಂತಾಗಿದೆ.
ಉಪ್ಪಾರ ಸಮುದಾಯಕ್ಕೆ ಮೀಸಲು ಪ್ರಮಾಣ ಹೆಚ್ಚಿಸಿ: ಶ್ರೀ
Dec 21 2023, 01:15 AM IST
ಅತ್ಯಂತ ಹಿಂದುಳಿದಿರುವ ಉಪ್ಪಾರ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿ, ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಲು ನೆರವಾಗಬೇಕು ಎಂದು ಹೊಸದುರ್ಗ ಭಗೀರಥ ಪೀಠದ ಅಧ್ಯಕ್ಷ ಪುರುಷೋತ್ತಮಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.
ಕೊರೋನಾ ಚಿಕಿತ್ಸೆಗೆ ಕಿಮ್ಸ್‌ನಲ್ಲಿ 100 ಬೆಡ್ ಮೀಸಲು!
Dec 20 2023, 01:15 AM IST
ಮತ್ತೆ ಕೋವಿಡ್ ಭೀತಿ ಶುರುವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಿಮ್ಸ್‌ನಲ್ಲೂ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು, ಸೋಂಕಿತರ ಚಿಕಿತ್ಸೆಗೆ 100 ಬೆಡ್‌ಗಳನ್ನು ಮೀಸಲಿಡಲಾಗಿದೆ!
ಅರಣ್ಯಕ್ಕೆ ಕೆರೆಗಳ ಮೀಸಲು ವಿರೋಧಿಸಿ ಪ್ರತಿಭಟನೆ
Dec 17 2023, 01:45 AM IST
ತಾಲೂಕಿನ ಮಾದೇಗೌಡನಕೊಪ್ಪಲು ಹಾಗೂ ಮಾರನಚಾಕನಹಳ್ಳಿ ಗ್ರಾಮದ ಕೆರೆಗಳನ್ನು ಅರಣ್ಯಕ್ಕಾಗಿ ಮೀಸಲಿರಿಸಿರುವುದನ್ನು ವಿರೋಧಿಸಿ ಮಾರನಚಾಕನಹಳ್ಳಿ ಗ್ರಾ.ಪಂ. ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಮೀಸಲು ಅರಣ್ಯ ಪ್ರವೇಶ -ಇಬ್ಬರೂ ಅರಣ್ಯಾಧಿಕಾರಿಗಳ ಮೇಲೆಯೇ ದೂರು
Dec 16 2023, 02:01 AM IST
ಅರಣ್ಯ ಇಲಾಖೆಯ ಅಧಿಕಾರಿಗಳಿಬ್ಬರು ತಮ್ಮದಲ್ಲದ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿದ್ದು, ಇಬ್ಬರು ಅಧಿಕಾರಿಗಳ ವಿರುದ್ಧ ಅರಣ್ಯ ಕಾಯ್ದೆ 1963ರ ಸೆಕ್ಶನ್ ಅಡಿ ದೂರು ದಾಖಲಾಗಿದೆ.
< previous
1
...
18
19
20
21
22
23
24
25
26
next >
More Trending News
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?