ಕೊಪ್ಪಳ ಎಸ್‌ಪಿ ವರ್ಗಾವಣೆ, ಜಟಾಪಟಿ
Jul 06 2024, 12:46 AM ISTಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಅವರ ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಡಾ. ಎಲ್. ರಾಮ ಅರಸಿದ್ಧಿ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದ್ದಕ್ಕೆ ಈಗ ಮೌಖಿಕವಾಗಿ ಬ್ರೇಕ್ ಹಾಕಲಾಗಿದ್ದು, ಭಾರಿ ಹೈಡ್ರಾಮಾವೇ ನಡೆಯುತ್ತಿದೆ.