ಸಾರ್ವಜನಿಕ ವೃತ್ತಿಯಲ್ಲಿರುವವರಿಗೆ ವರ್ಗಾವಣೆ ಸಹಜ ಪ್ರಕ್ರಿಯೆ: ನ್ಯಾ. ಶಾಂತಣ್ಣ ಆಳ್ವಾ
May 16 2024, 12:46 AM ISTಚಿಕ್ಕಮಗಳೂರು, ಜಿಲ್ಲಾ ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾರ್ಯನಿರ್ವ ಹಿಸಿ ವರ್ಗಾವಣೆಗೊಂಡ ನ್ಯಾಯಾಧೀಶರಾದ ಶಾಂತಣ್ಣ ಆಳ್ವಾ, ಆರ್.ಪಿ.ನಂದೀಶ್, ಎ.ಎಸ್. ಸೋಮ, ಎ.ಕಾಜಲ್ ಹಾಗೂ ಬಿ.ಪುಷ್ಪಾಂಜಲಿ ಅವರಿಗೆ ಬುಧವಾರ ಜಿಲ್ಲಾ ವಕೀಲರ ಸಂಘದಿಂದ ಬೀಳ್ಕೊಡಲಾಯಿತು.