ಸಮಾಜದಲ್ಲಿ ಮಹಿಳಾ ಸಬಲೀಕರಣ ಅತೀಮುಖ್ಯ: ಮಂಗಳಾನಾಥ ಸ್ವಾಮೀಜಿ
Mar 14 2024, 02:03 AM ISTಮಹಿಳಾ ಸಬಲೀಕರಣಗೊಂಡರೆ ಎಲ್ಲ ಮಹಿಳೆಯರು ಸಶಕ್ತರಾಗುತ್ತಾರೆ. ಸಬಲೀಕರಣ ಶಕ್ತತೆ ಎನ್ನುವುದು ಸಾಮಾನ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸಿ ಅವರ ಸಾಮರ್ಥ್ಯ ಹೆಚ್ಚಿಸುವುದೇ ಆಗಿದೆ. ಅರ್ಹತೆ, ಸಾಮರ್ಥ್ಯ ಹೆಚ್ಚಿಸುವುದು, ಲಿಂಗ ಸಮಾನತೆ ಅಳವಡಿಸುವುದು, ಮಹಿಳೆಯರ ಒಳಗೊಳ್ಳುವಿಕೆ ಮತ್ತು ಚುನಾವಣೆಗೆ ಕೋಟಾವನ್ನು ಹೊಂದಿರುವುದು, ಮಹಿಳಾ ಪ್ರಾತಿನಿಧ್ಯಕ್ಕಾಗಿ ಗುರಿಗಳನ್ನು ಸ್ಥಾಪಿಸುವುದು, ಮಹಿಳಾ ಅಭ್ಯರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ಮತ್ತು ಅವರಿಗೆ ತರಬೇತಿ ನೀಡುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಪ್ರತಿಯೊಬ್ಬರೂ ದುಡಿಯಬೇಕು.