ಧರ್ಮದ ಆಚರಣೆ ಪಾಲಿಸಿದರೇ ಧರ್ಮ ಸಂರಕ್ಷಿಸುವುದು: ಪ್ರಭುನೀಲಕಂಠ ಸ್ವಾಮೀಜಿ
Jan 02 2024, 02:15 AM ISTಡಾ.ಶಿವಾನಂದ ಭಾರತಿ ಸ್ವಾಮೀಜಿಯವರ 84ನೇ ಜಯಂತ್ಯುತ್ಸವದಲ್ಲಿ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಸತ್ಯ, ಅಹಿಂಸೆ, ಕರುಣೆ, ಶೀಲ, ಚಾರಿತ್ರ್ಯಗಳಿಂದ ಕೂಡಿದ ನೈತಿಕ ಆಚರಣೆಗಳೇ ಧರ್ಮದ ತಳಹದಿಯಾಗಿದೆ ಎಂದರು.