ಐಐಎಸ್ಸಿ ಹಾಲಿ, ಮಾಜಿ ನಿರ್ದೇಶಕರು ಸೇರಿ 31 ಸಾಧಕರಿಗೆ ರಾಷ್ಟ್ರೀಯ ವಿಜ್ಞಾನ ರತ್ನ ಪುರಸ್ಕಾರ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮಾಜಿ ನಿರ್ದೇಶಕ, ಗೋವಿಂದರಾಜನ್ ಪದ್ಮನಾಭನ್ ಸೇರಿದಂತೆ ವಿಜ್ಞಾನ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ 31 ಸಾಧಕರಿಗೆ ಮತ್ತು ಚಂದ್ರಯಾನ-3 ತಂಡಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಮೊದಲ ವರ್ಷದ ವಿಜ್ಞಾನ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.