.ಸಂಘ-ಸಂಸ್ಥೆಗಳು ಬೆಳೆಯಲು ಪ್ರಾಮಾಣಿಕರ ಸೇವೆ ಅಗತ್ಯ: ಡಾ.ವೀರಣ್ಣ ಚರಂತಿಮಠಬಿವಿವಿ ಸಂಘ ಶಿಕ್ಷಣ ರಂಗದಲ್ಲಿ ಹೆಸರು ಗಳಿಸಲು ಇಲ್ಲಿನ ಪ್ರಾಚಾರ್ಯರು, ಶಿಕ್ಷಕರ ಪ್ರಾಮಾಣಿಕ ಸೇವೆ, ಅವರು ನೀಡುವ ಗುಣಮಟ್ಟದ ಶಿಕ್ಷಣವೇ ಕಾರಣವಾಗಿದ್ದು, ಇಂಥ ಪ್ರಾಮಾಣಿಕರು ಸಂಘಕ್ಕೆ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.