ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
bagalkot
bagalkot
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಗ್ಯಾರಂಟಿಗಾಗಿ ಇನ್ನೂ ಯಾವ ತೆರಿಗೆ ಹಾಕಬೇಕು ಎಂದಿದ್ದಿರಿ: ಶಾಸಕ ಚರಂತಿಮಠ
ಗ್ಯಾರಂಟಿ ಯೋಜನೆಗಾಗಿ ಇನ್ನೂ ರಾಜ್ಯದ ಜನರ ಮೇಲೆ ಯಾವ್ಯಾವ ತೆರಿಗೆ ಹಾಕಬೇಕಂತ ಮಾಡಿದ್ದೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ವೀರಣ್ಣ ಚರಂತಿಮಠ ಆಕ್ರೋಶ ಹೊರಹಾಕಿದ್ದಾರೆ.
ಬಾಲ್ಯ ವಿವಾಹ ತಡೆಯುವಲ್ಲಿ ಸಮಿತಿಗಳ ಕಾರ್ಯ ಪ್ರಮುಖ: ಮಲ್ಲಿಕಾರ್ಜುನ ಬಡಿಗೇರ
ಬಾದಾಮಿ : ಮಕ್ಕಳ ರಕ್ಷಣೆ, ಬಾಲ್ಯ ವಿವಾಹ ತಡೆ ಈ ರೀತಿಯ ಕೆಲಸಗಳಾಗಬೇಕಾದರೆ ಸಮಿತಿಗಳು ಕ್ರಿಯಾಶೀಲವಾಗಿರಬೇಕು.
ಓದುಗರ ಆಕರ್ಷಿಸುತ್ತಿರುವ ಡಿಜಿಟಲ್ ಗ್ರಂಥಾಲಯ
ಗುಳೇದಗುಡ್ಡ ತಾಲೂಕಿನ ಕೋಟೆಕಲ್ ಗ್ರಾಮ ಪಂಚಾಯತಿಯಲ್ಲಿ ಮಾದರಿ ಡಿಜಿಟಲ್ ಗ್ರಂಥಾಲಯ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವವರಿಗೆ ಅನುಕೂಲ ಕಲ್ಪಿಸಲು ಮಾದರಿ ಗ್ರಂಥಾಲಯ ನಿರ್ಮಿಸಲಾಗಿದೆ.
ದೃಶ್ಯ ಮಾಧ್ಯಮದಿಂದ ನಾಟಕ ಕಲೆ ಅವನತಿ
ಆಧುನಿಕತೆ ಬೆಳೆದಂತೆ ದೂರದರ್ಶನ ಮತ್ತು ದೃಶ್ಯ ಮಾಧ್ಯಮಗಳು ಬೆಳೆದಂತೆ ರಂಗ ಕಲೆ ಅವನತಿಯತ್ತ ಸಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು.
ಆರೋಗ್ಯಕರ ಸಮಾಜಕ್ಕೆ ಪರಿಸರದ ಪಾತ್ರ ಅನನ್ಯ: ರಾಜೇಶ್ವರಿ ಚರಂತಿಮಠ
ಮನುಷ್ಯ ಬದುಕಿ ಉಸಿರಾಡಲು ಶುದ್ಧ ಗಾಳಿ ತುಂಬ ಅವಶ್ಯಕವಾಗಿದ್ದು, ಸಮೃದ್ಧವಾದ ಗಿಡಮರಗಳಿಂದ ಮಾತ್ರ ನಮಗೆ ಪರಿಶುದ್ಧ ಗಾಳಿ ಪ್ರಾಪ್ತವಾಗುತ್ತದೆ ಎಂದು ಬಿವಿವಿ ಸಂಘದ ಅಕ್ಕನ ಬಳಗದ ರಾಜೇಶ್ವರಿ ಚರಂತಿಮಠ ಅಭಿಪ್ರಾಯಪಟ್ಟರು.
ಕಾಡುಹಂದಿ, ನರಿಗಳ ಉಪಟಳಕ್ಕೆ ರೈತರು ಸುಸ್ತು
ಸಮೀಪದ ಕಸಬಾಜಂಬಗಿ ಗ್ರಾಮದ ಒಳವಾರಿ ಪ್ರದೇಶದಲ್ಲಿ ಪ್ರತಿನಿತ್ಯ ಕಾಡುಹಂದಿ, ನರಿಗಳ ಹಾವಳಿಯಿಂದ ಬೆಳೆ ಹಾನಿಯಾಗುತ್ತಿತ್ತು. ಹಾನಿಗೊಳಗಾದ ರೈತರಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂದು ಮುಧೋಳ ತಹಶೀಲ್ದಾರ್ ಗೆ ಮನವಿ ಮಾಡಿದರು.
ದೇಶದ ಹೆಮ್ಮೆ ಪುತ್ರಿ ರಾಜಮಾತೆ ಅಹಿಲ್ಯಾಬಾಯಿ: ಮಹಾಂತೇಶ ಹಿಟ್ಟಿನಮಠ
31 ವರ್ಷಗಳ ಕಾಲ ರಾಜ್ಯಭಾರ ಮಾಡಿ ಮೊಘಲರು ಮತ್ತು ನಿಜಾಮರ ದಾಳಿಗೆ ನಶಿಸಿ ಹೋಗಿದ್ದ ದೇಗುಲಗಳನ್ನು ಪುನಃ ಸ್ಥಾಪನೆ ಮಾಡಿ ಭಾರತೀಯ ಸಂಸ್ಕೃತಿ ಉಳಿಸಿದ ಕೀರ್ತಿ ಅಹಲ್ಯಬಾಯಿ ಹೊಳ್ಕರ್ ಅವರಿಗೆ ಸಲ್ಲುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಹೇಳಿದರು.
ಆರೋಗ್ಯಕರ ಸಮಾಜಕ್ಕೆ ಪರಿಸರದ ಪಾತ್ರ ಅನನ್ಯ
ಮನುಷ್ಯ ಬದುಕಿ ಉಸಿರಾಡಲು ಶುದ್ಧ ಗಾಳಿ ತುಂಬ ಅವಶ್ಯಕವಾಗಿದ್ದು, ಸಮೃದ್ಧವಾದ ಗಿಡಮರಗಳಿಂದ ಮಾತ್ರ ನಮಗೆ ಪರಿಶುದ್ಧ ಗಾಳಿ ಪ್ರಾಪ್ತವಾಗುತ್ತದೆ. ಆದ್ದರಿಂದ ಮರಗಳನ್ನು ಹೆಚ್ಚೆಚ್ಚು ಬೆಳೆಸಿ ಪರಿಸರ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪರಿಸರದ ಪಾತ್ರ ಮತ್ತು ಕೊಡುಗೆ ಅನನ್ಯವಾಗಿದೆ. ಸ್ವಚ್ಛ ಮತ್ತು ಸುಂದರ ಪರಿಸರ ಮನುಷ್ಯನ ಬದುಕಿಗೆ ಅತಿ ಅವಶ್ಯಕವಾಗಿದೆ ಎಂದು ಬಿವಿವಿ ಸಂಘದ ಅಕ್ಕನ ಬಳಗದ ರಾಜೇಶ್ವರಿ ಚರಂತಿಮಠ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಗೆ ತಂಬಾಕು ಚಟ ಬೇಡ: ಡಾ.ಮೋಹನ್
ವಿದ್ಯಾರ್ಥಿಗಳು ತಂಬಾಕು, ಗುಟಕಾ, ಬೀಡಿ, ಸಿಗರೇಟ್ ಚಟಗಳಿಗೆ ಅಂಟಿಕೊಳ್ಳದಂತೆ ಅವರನ್ನು ಜಾಗೃತಗೊಳಿಸುವ ಜವಾಬ್ದಾರಿ ಸಮಾಜದ ಹಿರಿಯರ ಮೇಲಿದೆ ಎಂದು ವೈದ್ಯ ಡಾ.ಮೋಹನ ಬಿರಾದಾರ ಹೇಳಿದರು.
ಹಿಂದುಗಳ ದಾರಿ ತಪ್ಪಿಸುವ ಷಡ್ಯಂತ್ರ ನಡೆಯುತ್ತಿದೆ
ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸಮೀರವಾಡಿಯ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಹಿಂದೂ ಸಾಮ್ರಾಜ್ಯ ದಿನೋತ್ಸವ ಆಚರಿಸಲಾಯಿತು.
< previous
1
...
218
219
220
221
222
223
224
225
226
...
379
next >
Top Stories
ನಮ್ಮ ದಾಂಪತ್ಯವನ್ನು ಪುನರ್ ನಿರ್ಮಿಸುತ್ತೇವೆ : ಅಜಯ್ ರಾವ್ ಪತ್ನಿ
ಧರ್ಮಸ್ಥಳ ಗ್ರಾಮ ಕೇಸ್ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಐಪಿಎಲ್‌ಗೆ ಸಜ್ಜಾಗುತ್ತಿರುವ ಕರ್ನಾಟಕದ ಕ್ರಿಕೆಟಿಗರು
ಸಿನಿಮಾ ಗೆಲ್ಲಲು ಸ್ಟಾರ್ ಬೇಕಿಲ್ಲ : ರಮ್ಯಾ
ದೇವಾಲಯಗಳ ಮೇಲೆ ಮೂಲಭೂತವಾದಿಗಳ ದಾಳಿ !