ಕಷ್ಟದಲ್ಲಿದ್ದಾಗ ಬರ್ಲಿಲ್ಲ, ವೋಟ್ ಕೇಳಾಕ್ ಬರ್ತಾರಾ: ಸಂಯುಕ್ತಾ ಪಾಟೀಲರಾಜ್ಯದಲ್ಲಿ ಭೀಕರ ಬರ ಇದ್ದಾಗ, ನೆರೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಒಮ್ಮೆಯೂ ಬರಲಿಲ್ಲ. ಆದರೆ, ಯಾವುದೇ ಚುನಾವಣೆ ಇರಲಿ ವೋಟ್ ಕೇಳಲು ಬರುವುದನ್ನು ಮಾತ್ರ ತಪ್ಪಿಸಲ್ಲ ಎಂದು ಸಂಯುಕ್ತಾ ಪಾಟೀಲ ವಾಗ್ದಾಳಿ ನಡೆಸಿದರು.