ಪು.2... ಸುಖ ನಿದ್ರೆ, ನೀರು ಉತ್ತಮ ಆರೋಗ್ಯಕ್ಕೆ ಸಹಕಾರಿಮಹಾಲಿಂಗಪುರ: ಇಂದಿನ ಜನರ ಆಹಾರ ಪದ್ಧತಿ ಸರಿ ಇಲ್ಲ. ಫಾಸ್ಟ್ಫುಡ್ಗಳತ್ತ ಎಲ್ಲರೂ ಆಕರ್ಷಿತರಾಗುತ್ತಿದ್ದಾರೆ. ನಾವು ಎಷ್ಟೇ ಪ್ರಗತಿ ಸಾಧಿಸಿದರೂ ಜೀವನದಲ್ಲಿ ಒಂದಿಷ್ಟು ವಿಶ್ರಾಂತಿ ಬೇಕು. ಅದಕ್ಕಾಗಿ ಉತ್ತಮ ಅರೋಗ್ಯ ಅತ್ಯವಶ್ಯಕ. ಸರಿಯಾದ ನಿದ್ರೆ, ಕ್ರಮಬದ್ಧ ಆಹಾರ ಪದ್ಧತಿ ನಮಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ ಎಂದು ಧಾರವಾಡದ ಮನಗುಂಡಿ ಮಾಹಾಮನೆಯ ಬಸವಾನಂದ ಸ್ವಾಮೀಜಿ ಹೇಳಿದರು.