ಪು.2..ಟಾಪ್... ನೀತಿ ಸಂಹಿತೆ ಜಾರಿ : ಬ್ಯಾನರ್ ತೆರವುಕಲಾದಗಿ: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿ ಹಿನ್ನೆಲೆ ಸಾರ್ವಜನಿಕ ಸ್ಥಳದಲ್ಲಿದ್ದ ರಾಜಕೀಯ ಪಕ್ಷಗಳ, ವ್ಯಕ್ತಿಗಳಿಗೆ ಸಂಬಂಧಿಸಿದ ಬ್ಯಾನರ್, ಬಂಟಿಂಗ್ಸ್ ಗಳನ್ನು ತೆರವು ಮಾಡಲಾಯಿತು. ಕಲಾದಗಿ ಗ್ರಾ.ಪಂ ಅಧಿಕಾರಿಗಳು, ಕಂದಾಯ ಇಲಾಖಾ ಅಧಿಕಾರಿಗಳು, ಗೋಡೆ ಬರಹ, ಪ್ರಚಾರ ಕೊರುವ ಪಾಂಪ್ಲೆಟ್ಸ್ ತೆರವುಗೊಳಿಸಿದರು.