ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
ballari
ballari
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್: ಬಳ್ಳಾರಿಗೆ 5 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕ
ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ, ಈಜು ಸ್ಪರ್ಧಿಗಳಾದ ಗೋಪಿಚಂದ್, ಯೋಜಿತ್, ಸಾಯಿ ಬೇಬಿ, ಸಾಯಿ ನಿಖಿಲ್, ಕೆ.ಕವಿತಾ ಭಾಗವಹಿಸಿದ್ದರು.
ಕಾದ ಹೆಂಚಿನಂತಾದ ಗಣಿನಾಡು ಬಳ್ಳಾರಿ : ಕೆಂಡ ಉಗುಳಿದಂತೆ ಬಿಸಿಲು
ಮಳೆರಾಯನ ಮುನಿಸಿನಿಂದ ಈ ಬಾರಿಯ ಬೇಸಿಗೆ ಮತ್ತಷ್ಟು ಭೀಕರವಾಗಿದೆ. ಸೂರ್ಯ ಕೆಂಡ ಉಗುಳಿದಂತೆ ಭಾಸವಾಗುತ್ತಿದ್ದು, ಬೆಳಗ್ಗೆ 11 ಗಂಟೆಯಿಂದಲೇ ತಾಪಮಾನದ ಬಿಸಿ ಅನುಭವ ನೀಡುತ್ತಿದೆ.
ದೇಶದ ಹಿತದೃಷ್ಟಿಯಿಂದ ಮೋದಿ ಬೆಂಬಲಿಸಿ: ಬಿ.ಶ್ರೀರಾಮುಲು
ಕೋವಿಡ್ ಸಂದರ್ಭದಲ್ಲಿ ಜಾತಿ, ಧರ್ಮವನ್ನು ನೋಡದೇ ದೇಶದ ಸಮಸ್ತ ಜನತೆಗೆ ಉಚಿತವಾಗಿ ಲಸಿಕೆಯನ್ನು ಕೊಡಿಸುವ ಮೂಲಕ ಜನರ ಪ್ರಾಣ ಉಳಿಸುವ ಕೆಲಸವನ್ನು ಮೋದಿ ಮಾಡಿದರು.
ಕಂಪ್ಲಿಯಲ್ಲಿ ರಕ್ತದಾನ ಶಿಬಿರ
12ನೇ ಶತಮಾನದ ಯುಗಪುರುಷ ಸಾಂಸ್ಕೃತಿಕ ನಾಯಕ ಬಸವಣ್ಣನವರ "ಕಾಯಕವೇ ಕೈಲಾಸ " ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ತುಕಾರಾಂ ಹೆಸರು ಘೋಷಣೆಯಿಂದ ಶ್ರೀರಾಮುಲುಗೆ ನಡುಕ: ಸಚಿವ ನಾಗೇಂದ್ರ
ಚುನಾವಣೆಯಲ್ಲಿ ರಾಜಕೀಯ ತಂತ್ರ ಮಾಡುವುದು ಸಹಜ. ನಾವು ತಂತ್ರಗಾರಿಕೆ ಮಾಡುತ್ತಿದ್ದೇವೆಯೇ ವಿನಃ ಶ್ರೀರಾಮುಲು ಹೇಳಿದಂತೆ ಯಾವುದೇ ಷಡ್ಯಂತ್ರ ರೂಪಿಸುತ್ತಿಲ್ಲ.
ಕಡೆಬಾಗಿಲು ಸೇತುವೆ ಮೇಲೆ ಅನಧಿಕೃತವಾಗಿ ಸಂಚರಿಸುವ ಬಸ್ ಗೆ ಕಡಿವಾಣ
ಹೊಸಪೇಟೆಯಿಂದ ಗಂಗಾವತಿ ಹಾಗೂ ಗಂಗಾವತಿಯಿಂದ ಹೊಸಪೇಟೆ ತೆರಳುವ ಬಸ್ ಗಳು ಕಂಪ್ಲಿ ಮಾರ್ಗವಾಗಿ ತೆರಳಬೇಕು. ಆದರೆ ಬಸ್ ಗಳು ಕಂಪ್ಲಿಯನ್ನು ಪ್ರವೇಶಿಸದೇ ಬುಕ್ಕಸಾಗರ ಬಳಿಯ ಕಡೆ ಬಾಗಿಲು ಸೇತುವೆ ಮೇಲೆ ತೆರಳುತ್ತವೆ.
ಸ್ವತಂತ್ರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿಗೆ ಸಿಪಿಐಎಂ ಬೆಂಬಲ
ಪ್ರತಾಪ ರೆಡ್ಡಿ ಅವರ ರಾಜಕೀಯ ಹೋರಾಟದ ಜತೆಗೆ ಸಾಮಾಜಿಕ ಸಮಸ್ಯೆಗಳಿಗೆ ಈ ಹಿಂದಿನಿಂದಲೂ ಸ್ಪಂದಿಸಿರುವುದು ಮತ್ತು ಜನಪರ ಚಳವಳಿಗಳನ್ನು ಬೆಂಬಲಿಸುತ್ತಾ ಬಂದಿರುವುದನ್ನು ಪರಿಗಣಿಸಿ.
ಹವಾಮಾನ ವೈಪರೀತ್ಯದಿಂದ ಮಾವು ಇಳುವರಿ ಕುಂಠಿತ
ಯಶವಂತನಗರ (ಕಣವಿಹಳ್ಳಿ) ಮಾವಿನ ತೋಪುಗಳಿಗೆ ಹೆಸರಾಗಿದೆ. ಈಗಲೂ ಹೆಚ್ಚಿನ ಮಾವಿನ ತೋಟಗಳಿರುವುದು ಈ ಗ್ರಾಮದಲ್ಲಿಯೇ. ಅಲ್ಲದೆ, ಅಂಕಮನಾಳ್, ಬಂಡ್ರಿ, ಸಂಡೂರು, ಸುಶೀಲಾನಗರ ಮುಂತಾದೆಡೆ ಮಾವಿನ ತೋಪುಗಳಿವೆ.
ನನ್ನ ಸೋಲಿಸಲು ಗ್ರಾಪಂ ಮಟ್ಟದಲ್ಲೂ ಕಾಂಗ್ರೆಸ್ ಷಡ್ಯಂತ್ರ: ಶ್ರೀರಾಮುಲು
ನನ್ನನ್ನು ಸೋಲಿಸಲು ಕಾಂಗ್ರೆಸ್ ಹಠಕ್ಕೆ ಬಿದ್ದಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ನನ್ನ ವಿರುದ್ಧ ಕೆಲಸ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ.
ಸಂಭ್ರಮದ ಶರಣಬಸವೇಶ್ವರ ರಥೋತ್ಸವ
ಸಂಜೆ ಅಲಂಕೃತ ರಥವನ್ನು ದೇವಸ್ಥಾನದ ಆವರಣ ದಿಂದ ಎದುರುಬಸವಣ್ಣ ಕಟ್ಟೆವರೆಗೆ ಎಳೆದು ಪುನಃ ಸ್ವಸ್ಥಳಕ್ಕೆ ಎಳೆದು ತಂದರು. ರಥ ಸಾಗಿದ ದಾರಿಯುದ್ದಕ್ಕೂ ಭಕ್ತರು ಶರಣಬಸವೇಶ್ವರ ಸ್ವಾಮಿಗೆ ಜಯಕಾರ ಕೂಗಿದರು.
< previous
1
...
203
204
205
206
207
208
209
210
211
...
271
next >
Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ