ಪರರಿಗೆ ಹಿತ ಬಯಸುವುದೇ ಪುಣ್ಯ: ಡಿ.ಎಸ್.ನಾಯಿಕಪರರಿಗೆ ಹಿತವನ್ನು ಮಾಡುವುದೇ ಪುಣ್ಯ. ಪರರಿಗೆ ಕೇಡು ಬಯಸುವುದು ಮಹಾ ಪಾಪ. ಮಾನವ ಜನ್ಮ ಶ್ರೇಷ್ಠವಾದದ್ದು, ಪರೋಪಕಾರ ಮಾಡುತ್ತ ಈ ಪವಿತ್ರವಾದ ಮಾನವ ಜನ್ಮವನ್ನು ಪಾವನ ಮಾಡಿಕೊಳ್ಳಬೇಕು. ಇದುವೇ ಸಾರ್ಥಕ ಜೀವನ ಎಂದು ಹಿರಿಯ ಸಾಂಸ್ಕೃತಿಕ ಚಿಂತಕ, ಮಾಜಿ ಜಿಪಂ ಸದಸ್ಯ ಡಿ.ಎಸ್. ನಾಯಿಕ ಅಭಿಪ್ರಾಯಪಟ್ಟರು.