ಕೊಪ್ಪಳ, ವಿಜಯಪುರ, ರಾಯಚೂರು ಅಣು ಸ್ಥಾವರಕ್ಕೆ ಸಂಪುಟ ರೆಡ್ಸಿಗ್ನಲ್ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕೇಂದ್ರದ ಎನ್‌ಟಿಪಿಸಿ(ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್) ಸಂಸ್ಥೆ ಸಂಭಾವ್ಯ ಸ್ಥಳಗಳಾಗಿ ಗುರುತಿಸಿದ್ದ ಕೊಪ್ಪಳ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರಾಥಮಿಕ ಅಧ್ಯಯನ ಮುಂದುವರೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನಿರಾಕರಿಸಲಾಗಿದೆ.