ಬಸ್ ಆಯ್ತು, ಈಗ ಮೆಟ್ರೋ ದರ ಶೇ.40ರಷ್ಟು ಏರಿಕೆ? ಪರಿಷ್ಕೃತ ದರ ಶೀಘ್ರ ಘೋಷಣೆ ಸಾಧ್ಯತೆಶೀಘ್ರವೇ ನಮ್ಮ ಮೆಟ್ರೋ ಟಿಕೆಟ್ ಪರಿಷ್ಕೃತ ದರ ಶೀಘ್ರ ಘೋಷಣೆಯಾಗುವ ಸಾಧ್ಯತೆಯಿದೆ. ಬರೋಬ್ಬರಿ ಶೇಕಡ 40-45ರಷ್ಟು (ಕನಿಷ್ಠ ದರ ₹15, ಗರಿಷ್ಠ ದರ ₹85- ₹90) ಹೆಚ್ಚಳವಾಗುವ ಹಾಗೂ ಪ್ರಯಾಣಿಕರನ್ನು ಸೆಳೆಯಲು ನಾನ್‌ಪೀಕ್ ಅವರ್‌ನಲ್ಲಿ ರಿಯಾಯಿತಿಯನ್ನೂ ಬಿಎಂಆರ್‌ಸಿಎಲ್ ಘೋಷಿಸುವ ಸಾಧ್ಯತೆಯಿದೆ.