ಕಾರಂತ ಲೇಔಟ್‌ನಲ್ಲಿ ಕಟ್ಟಡಕ್ಕೆ ಪುರೋಭಿವೃದ್ಧಿ ತೆರಿಗೆಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) 3,546 ಎಕರೆ ಭೂಮಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಶಿವರಾಮ ಕಾರಂತ ಬಡಾವಣೆಯಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಖಾಸಗಿ ಲೇಔಟ್, ಕಂದಾಯ ಲೇಔಟ್‌ಗಳ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಪುರೋಭಿವೃದ್ಧಿ ತೆರಿಗೆ (ಬೆಟರ್‌ಮೆಂಟ್ ಟ್ಯಾಕ್ಸ್) ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.