ರಂಗಭೂಮಿ ಕಲಾವಿದರ ಕಾರ್ಯ ಶ್ಲಾಘನೀಯ: ಡಾ.ರಾಜಾರಾಂಉದಯಭಾನು ಕಲಾ ಸಂಘದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ರಂಗಭೀಷ್ಮ ಅಬ್ಬೂರು ಜಯತಿರ್ಥ’, ‘ಅವ್ವರಸಿ’, ‘ನೆನೆ ನೆನೆ ಪ್ರಾತಃಸ್ಮರಣೀಯರ’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಹಾರಗದ್ದೆಯ ಶ್ರೀ ವಿದ್ಯಾ ಮಹಾಸಂಸ್ಥಾನದ ಆತ್ಮಾನಂದನಾಥ ಜೀ, ರಂಗ ನಿರ್ದೇಶಕ ಡಾ.ಬಿ.ವಿ.ರಾಜಾರಾಂ, ರಂಗಕರ್ಮಿ ಅಬ್ಬೂರು ಜಯತೀರ್ಥ ಮತ್ತಿತರರು ಹಾಜರಿದ್ದರು.