ಬೆಂಗಳೂರಿನಲ್ಲಿ ಇಂದು ಆರ್‌ಸಿಬಿ vs ಕೆಕೆಆರ್ ಬಿಗ್ ಫೈಟ್ತವರಿನ ಅಂಗಳದಲ್ಲಿ ಸತತ 2ನೇ ಗೆಲುವಿಗೆ ಕಾಯುತ್ತಿರುವ ಆರ್‌ಸಿಬಿ. ‘ರಸೆಲ್ಮೇನಿಯಾ’ದಿಂದ ಪಾರಾಗಲು ಫಾಫ್ ಪಡೆ ಯೋಜನೆ. ಫಾಫ್, ಮ್ಯಾಕ್ಸಿ, ಗ್ರೀನ್ ಮೇಲೆ ತಂಡಕ್ಕೆ ಹೆಚ್ಚಿನ ನಿರೀಕ್ಷೆ. ಬದ್ಧವೈರಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಲು ಕೋಲ್ಕತಾ ಕಾತರ